ಕೊರೊನಾ ಸ್ಕ್ರೀನಿಂಗ್ ಸೆಂಟರ್ಗೆ ಕಾಗದ ಕಂಪನಿಯಿಂದ ಶೆಡ್ ಕೊಡುಗೆ
ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಸೆಂಟರ್ ಗೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ನವರು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಶೇಡ್ ನಿರ್ಮಿಸಿ ಕೊಟ್ಟಿದ್ದಾರೆ. ತಹಶಿಲ್ದಾರ ಶೈಲೇಶ ಪರಮಾನಂದರವರು ಈ ಶೆಡ್ ನಿರ್ಮಿಸಿಕೊಡುವಂತೆ ಕಾಗದ […]