ಇನ್ನು ಮುಂದೆ ಕೊರೊನಾ ಹೆಲ್ತ ಬುಲೆಟಿನ್ನಲ್ಲಿ ದಾಂಡೇಲಿ ಪ್ರತ್ಯೇಕವಾಗಿರುತ್ತದೆ- ಜಿಲ್ಲಾಧಿಕಾರಿ
ದಾಂಡೇಲಿ; ಜಿಲ್ಲೆಯ ಕೊರೊನಾ ಹೆಲ್ತ ಬುಲೆಟಿನ್ನಲ್ಲಿ ದಾಂಡೇಲಿಯ ಹೆಸರು ಹಳಿಯಾಳ ತಾಲೂಕಿನಲ್ಲಿ ಸೇರ್ಪಡೆಗೊಳ್ಳುತ್ತಿದ್ದು, ಅದನ್ನು ಪ್ರತ್ಯೇಕಿಸಿ ದಾಂಡೇಲಿ ತಾಲೂಕನ್ನೇ ಬೇರ್ಪಡಿಸಿ ನೀಡುವಂತೆ ಇಲಾಖಾ ಅಧಿಕಾರಿಗಳ ಹಾಗೂ ಜನರ ಮನವಿಯಿದೆ. ಮುಂದೆ ದಾಂಡೇಲಿಯ ಅಂಖ್ಯೆ ಸಂಖ್ಯೆನ್ನು ಹೆಲ್ತ ಬುಲೆಟಿನ್ನಲ್ಲಿ ಪ್ರತ್ಯೇಕಿಸಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ […]