ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ ಹೆಚ್ಚಿದ ಕೊರೊನಾ … September 4, 2020 ಬಿ.ಎನ್. ವಾಸರೆ ಫೀಚರ್, ವರ್ತಮಾನ 0 ಕಳೆದೆರಡು ದಿನಗಳಿಂದ ದಾಂಡೇಲಿಯಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಶುಕ್ರವಾರ 13 ಜನರಲ್ಲಿ ಸೋಂಕು ದೃದ್ಧವಾಗಿದೆ. ಈವರನ್ಬು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿWhatsAppLike this:Like Loading...
Be the first to comment