ದಾಂಡೇಲಿಯಲ್ಲಿ ಗುರುವಾರ ಮತ್ತೆ 21

ದಾಂಡೇಲಿಯಲ್ಲಿ ಗುರುವಾರ ಮತ್ತೆ 21 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಬುಧವಾರ 30 ಪ್ರಕರಣ ದಾಖಲಾಗಿತ್ತು. ಇಲ್ಲಿಯವರೆಗೆ 850 ಪ್ರಕರಣಗಳಾಗಿದೆ. ಬುಧವಾರ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

About ಬಿ.ಎನ್‌. ವಾಸರೆ 722 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಇವತ್ತು ದಾಂಡೇಲಿ ನಗರಸಭೆಯಲ್ಲಿ ಕೊವಿಡ ನೈಂಟೀನ್ ಬಗ್ಗೆ ಸಭೆ ಇತ್ತು ಕಾರವಾರದಿಂದ ಡಿಎಚ್ಒ ನಾಯಕ್ ಸಾಹೇಬ್ರು ಬಂದಿದ್ದರು ಸಾರ್ವಜನಿಕರು ವಿವಿಧ ಪ್ರಶ್ನೆಗಳನ್ನು ಕೇಳಿದರು ಎಲ್ಲರಿಗೂ ಸರಿಯಾದ ಉತ್ತರ DHO ನೀಡಿದರು
    ಮುಂದೆ ದಾಂಡೇಲಿಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮಾಡುತ್ತಿವೆ ಎಂದು ಭರವಸೆಯನ್ನು ನೀಡಿದರು

Leave a Reply

Your email address will not be published.


*