ದಾಂಡೇಲಿಯಲ್ಲಿ ಬುಧವಾರ 15 ಜನರಲ್ಲಿ ಪಾಸಿಟಿವ್ !

179 ಕ್ಕೇರಿದ ಸೋಂಕಿತರ ಸಂಖ್ಯೆ

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಮುಂಜಾನೆಯ ವರದಿಯಂತೆ ದಾಂಡೆಲಿಯಲ್ಲಿ 15 ಜನರಲ್ಲಿ ಸೋಂಕು ದ್ರಢವಾಗಿರುವ ಮಾಹಿತಿಯಿದೆ.

ಇದರಿಂದ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 179 ಕ್ಕೆ ಏರಿಕೆಯಾದಂತಾಗಿದೆ. ಇದರಿಂದ ನಗರದ ಜನತೆ ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.

About ಬಿ.ಎನ್‌. ವಾಸರೆ 621 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಆರಾಮಾಗಿ ಇದ್ದೊರಿಗು ಪೋಸಿಟಿವ್ ಬರ್ತಾಯಿದೆ ಹೆಂಗೆ ಇದು ಸಾದ್ಯಾ ????

Leave a Reply

Your email address will not be published.


*