ವಾಲಿ-ಸುಗ್ರೀವರು…ಯಕ್ಷಗಾನದ ಅಪರೂಪದ ತುಣುಕು…
ಸಾಯುವ ಮುನ್ನ ವಾಲಿ ಹೇಳುದ್ದೇನು…. ಒಡನಾಡಿ ವಾಹಿನಿಯಲ್ಲಿ👇
ಸಾಯುವ ಮುನ್ನ ವಾಲಿ ಹೇಳುದ್ದೇನು…. ಒಡನಾಡಿ ವಾಹಿನಿಯಲ್ಲಿ👇
ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ದೇವರ ಧೂತರಂತೆ ನಮ್ಮನ್ನು ರಕ್ಷಿಸುತ್ತಿರುವ ಸಮಸ್ತ ವೈದ್ಯ ವೃಂದಕ್ಕೆ ನಮಿಸುತ್ತಾ ಇಂದಿನ ನಮ್ಮ ವೈದ್ಯರೊಂದಿಗೆ ಮಾತುಗಳನ್ನು ಪ್ರಾರಂಭಿಸುವ ಮುನ್ನ ಅವರ ಒಂದು ಚಿಕ್ಕ ಪರಿಚಯ ತಮ್ಮೆಲ್ಲರ ಮುಂದೆ. ತಂದೆ ಎಸ್. ಆರ್. ರಾಮನಗೌಡರ ತಾಯಿ ಗಂಗಮ್ಮ ಇವರ ಪುತ್ರರಾಗಿ […]
1ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿಆಗಸದ ತುಂಬೆಲ್ಲ ತೂಗಿ ತೂಗಿಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲುದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲುತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ? 2ಸಂಗಮಿಸಬಲ್ಲವನ ಅಂಗ […]
ಕಲ್ಲನ್ನು ಕೆತ್ತಿ ಸುಂದರ ಸುಂದರ ವಿಗ್ರಹ ಗಳನ್ನು ಮಾಡುವ ಶಿಲ್ಪಕಲೆ, ಬೆಂಡಿನಿಂದ ಬಾಸಿಂಗ, ಹೂ ಹಾರಗಳನ್ನು, ಮಣ್ಣಿನಿಂದ ಗಣಪತಿ ವಿಗ್ರಹ, ದೇವಸ್ಥಾನ, ಮಠಗಳು ಇದ್ದ ಸ್ಥಳಗಳಲ್ಲಿ ತೇರಿನ ಗೆಡ್ಡೆ, ಪಲ್ಲಕ್ಕಿ, ತಟ್ಟಿ ಬರೆಯುವ ಕೆಲಸ, ದಿನ ಬಳಕೆಗೆ ಬೇಕಾಗುವ ಬಾಚಣಿಕೆ, ಕಡಗೋಲು ,ಲಟ್ಟಣಿಗೆ, ಬೀಸಣಿಗೆ, ರೊಟ್ಟಿ ಹಾಕುವ ತೊಟ್ಟಿಗಳು, […]
ದಾಂಡೇಲಿ: ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉದ್ಯಮಿ ಸೈಯ್ಯದ್ ತಂಗಳ (57) ಬುಧವಾರ ಬೆಳಗಾವಿಯ ಕೆ.ಎಲ್. ಇ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೂ ಆಕ್ಸಿಜನ್ ಸಮಸ್ಯೆಯಾದಾಗ ಬೆಳಗಾವಿಯ ಕೆ.ಎಲ್.ಇ.ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸುಮಾರು ಒಂದು […]
ದಾಂಡೇಲಿ: ಕೋವಿಡ್ ಎರಡನೇ ಅಲೆಗೆ ದಾಂಡೇಲಿಯಲ್ಲಿ (ಸರಕಾರಿ ಆಸ್ಪತ್ರೆಯಲ್ಲಿ) ಒಟ್ಟೂ 15 ಜೀವ ಬಲಿಯಾಗಿದೆ.ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ದಾಖಲಾಗಿದೆ. ದಾಂಡೇಲಿಯಲ್ಲಿ ಕೊರೊನಾ ಎರಡನೇ ಅಲೆ ಅಲೆ ಆತಂಕಕಾರಿಯಾಗಿ ಹರಡುತ್ತಿದೆ. ಇತ್ತೀಚಿನ ದಿನಗಳಲ್ಲಿ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ […]
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ , ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಎನ್. ಎಸ್. ನಾಯ್ಕ ಮಂಗಳವಾರ ಕೊರೊನಾದಿಂದ ಕೊನೆಯುಸಿರೆಳೆದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರನ್ನು ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದರು. ಮೂಲತಹ […]
‘ಮಣಿಯದಿಹ ಮನವೊಂದುಸಾಧಿಸುವ ಹಠವೊಂದುನಿಜದ ನೇರಕೆಅನ್ಯಾಯಕೆಂದೆಂದು ಬಾಗದೆಚ್ಚರವೊಂದುಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು’ ವಿ. ಸೀತಾರಾಮಯ್ಯನವರ ಈ ಕವನದ ಸಾಲುಗಳು ಯಾವುದೇ ವ್ಯಕ್ತಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಖಂಡಿತ ಅದರಲ್ಲಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಕ್ಷೀಕರಿಸುವಂತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೋರ್ವ ತನ್ನ ಸಾಧನೆಯ ಮೂಲಕ ಅತ್ಯುನ್ನತ ಸ್ಥಾನಕ್ಕೇರಿ ಹೈಕೋರ್ಟ್ ನ್ಯಾಯಾಧೀಶರಾದವರು […]
ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಭಾಜಪ ಮಾಜಿ ಮುಖಂಡ ರಾಜು ಧೂಳಿಯವರು ಶನಿವಾರ ಕೊನೆಯುಸಿರೆಳೆದರು. ಹಳಿಯಾಳದ ರಾಜಕೀಯದಲ್ಲಿ ಗುರುತಿಸಬಹುದಾಗಿರುವಂತಹ ವ್ಯಕ್ತಿಯಾಗಿ, ಹಲವು ಹೋರಾಟ ಹಾಗೂ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜು ದೂಳಿ ಹಿಂದೂ ಸಂಘಟನೆಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ರಾಜೂ ಧೂಳಿ ರಾಜ್ಯಾದಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. […]
ದಾಂಡೇಲಿಯ ಜನತಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ, ಲೇಖಕ ಎನ್.ಕೆ. ಭಟ್ಟರವರು ಶುಕ್ರವಾರ ನಸುಕಿನ ಜಾವ ಕೊನೆಯುಸಿರೆಳೆದರು. ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಜ್ಞಾನ ಹೊಂದಿದ್ದ ಎನ್.ಕೆ. ಭಟ್ಟರವರು ಸಾಹಿತ್ಯಾಸಕ್ತರೂ ಆಗಿದ್ದರು. ಕೆಲಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ನಂತರ ಶಿರಸಿಯಲ್ಲಿ ವಾಸವಾಗಿದ್ದ ಇವರು ಹಲವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿದ್ದರು. […]
© 2020 All Rights Reserved Odanadi