ನವಗ್ರಾಮ ರಸ್ತೆಯಲ್ಲಿ ಕೆರೆಯಂತಹ ಹೊಂಡಗಳು: ಕಂಡು ಕಾಣದಂತಿರುವ ಜಿಲ್ಲಾ ಪಂಚಾಯತ್ ಅಧಿಕಾರಿಗಳು
ಅಮಮಾ! ಇದೇನು ರಸ್ತೆಯೋ… ಸರಕಾರ ಪ್ರಾಯೋಜಿತ ಕೆರೆಯೋ… ದಾಂಡೇಲಿ : ತಾಲೂಕಿನ ಅಂಬೇವಾಡಿ ರೈಲ್ವೆ ನಿಲ್ದಾಣದಿಂದ ಮೌಳಂಗಿಗೆ ಹೋಗುವ ರಸ್ತೆಯ ನಡುವಿನ ನವಗ್ರಾಮ ದಿಂದ ಮೌಳಂಗಿ ಬ್ರಿಜ್ ವರೆಗಿನ ರಸ್ತೆಯಲ್ಲಿ ಕೆರೆಯಂತಹ ಬೃಹದ್ದಾಕಾರದ ಹೊಂಡಗಳು ಬಿದ್ದಿದ್ದು, ಈ ಭಾಗದ ಜನ ನಿತ್ಯ ನರಕಾಯಾತನೆ ಅನುಭವಿಸುತ್ತಿದ್ದರೂ ಸಹ ಜಿಲ್ಲಾ ಪಂಚಾಯತ್ […]