ಈ ಕ್ಷಣದ ಸುದ್ದಿ

ದಾಂಡೇಲಿಯ ಕಾಳಿ ನದಿಯಲ್ಲಿ ಮರಿಯಿಟ್ಟ ಮೊಸಳೆ

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ನದಿಯ ದಂಡೆಯ ಮೇಲೆ ಹತ್ತಾರು ಮೊಸಳೆಗಳು ಮೊಟ್ಟೆಯಿಟ್ಟು, ಮರಿಯೊಡೆದು, ಚಿಕ್ಕ ಮರಿಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸಾಕುತ್ತಿರುವ ದೃಷ್ಯವಿದೆ. ಇಲ್ಲಿ ನೂರಾರು ಮಾನವ ಸ್ನೇಹಿ ಮೊಸಳೆಗಳಿದ್ದು, ಮರಿಗಳನ್ನು ಸಲಹುತ್ತಿರುವ ಮೊಸಳೆಯ ಮತೃ ಪ್ರೇಮವನ್ನು ಇಲ್ಲಿ ಕಾಣ ಬಹುದಾಗಿದೆ.

No Picture
ಕಲೆ

ಕೊರೊನಾ ಜಾಗೃತಿ ಗೀತೆ ಮಾನಸಾ ಮತ್ತು ಮಾನ್ಯತಾ ವಾಸರೆಯವರಿಂದ

ಇದು ಕೋವಿಡ್‌ 19 ಕೋರೋನಾ ಸೋಂಕಿನ ಸಂಕಷ್ಠದ ಕಾಲ. ಇಡೀ ವಿಶ್ವ ಈ ವೈರಾಣುವಿನಿಂತ ತತ್ತರಿಸಿದೆ. ಶಾಲಾ ಮಕ್ಕಳು ಮನೆಯಲ್ಲೇ ಇದ್ದಾರೆ. ಇಂತಹ ಸಂದಭದಲ್ಲಿ ದಾಂಡೇಲಿಯ ಸೆಂಟ್‌ ಮೇಕಲ್‌ ಶಾಲೆಯ ಮಾನಸಾ ವಾಸರೆ ಹಾಗೂ ಮಾನ್ಯತಾ ವಾಸರೆ ಸಹೋದರಿಯರು ಹಾಡಿರುವ ಕೊರೊನಾ ಜಾಗೃತಿ ಗೀತೆ ಇಲ್ಕಿದೆ.