ದಾಂಡೇಲಿ

ಪ್ರವಾಸಿಗರ ಆಧಾರ ಮಾಹಿತಿ ಕಡ್ಡಾಯ : ರೆಸಾರ್ಟ ಹೋಮ್‍ಸ್ಟೇ ಮಾಲಕರಿಗೆ ತಹಶೀಲ್ದಾರ ಸೂಚನೆ

ದಾಂಡೇಲಿ: ರೆಸಾರ್ಟ, ಹೋಮ್ ಸ್ಟೇಗಳಿಗೆ ಹೊರ ಪ್ರದೇಶಗಳಿಂದ ಬರುವ ಪ್ರವಾಸಿಗರ ಆಧಾರ ಕಾರ್ಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರವಾಸಿಗರ ನಿಖರ ಮಾಹಿತಿಯನ್ನು ದಾಖಲಿಸಿಕೋಳ್ಳಬೇಕು ಎಂದು ದಾಂಡೇಲಿ ತಹಶಿಲ್ದಾರ್ ಶೈಲೇಶ ಪರಮಾನಂದರವರು ರೆಸಾರ್ಟ ಹಾಗೂ ಹೋಮ್ ಸ್ಟೇ ಮಾಲಕರಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ನೂರರ ಗಡಿ ತಲುಪಿದ ಕೊರೊನಾ…

ಕುಮಟಾ: ಕುಮಟಾದ ಓರ್ವ ವ್ಯಕ್ತಿಯಲ್ಲಿ ಶುಕ್ರವಾರ ಕೊರೊನಾ ಸೋಂಕು ದೃಡಪಟ್ಟಿದ್ದು, ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ತಲುಪಿದಂತಾಗಿದೆ. ಮಹಾರಾಷ್ಟ್ರದಿಂದ ಕುಮಟಾಕೆ ಆಗಮಿಸಿದ್ದ 55 ವಷದ ವ್ಯಕ್ತಿಯಲ್ಲಿ ಪಾಸಿಟವ್‌ ವರದಿ ಬಂದಿದ್ದು, ಈತ ಮಹಾರಾಷ್ಟ್ರದಿಂದ ಬಂದು ನೇರವಾಗಿ ಕ್ವಾರೆಂಟೈನ್‌ಗೆ ಸೇರಿದ್ದ ಎನ್ನಲಾಗಿದೆ. ಉತ್ತರ […]

ದಾಂಡೇಲಿ

ಕಾಗದ ಕಾರ್ಮಿಕರ ಬೇಡಿಕೆ ಈಡೇರಿಸಿ: ಜಂಟಿ ಸಂಧಾನ ಸಮಿತಿ ನೇತೃತ್ವದಲ್ಲಿ ಧರಣಿ

 ದಾಂಡೇಲಿ:  ಲಾಕ್‍ಡೌನ್ ಅವಧಿಯಲ್ಲಿ  ವೆಸ್ಟ್‍ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಕೈಗೊಂಡ ಕೆಲ ನಿರ್ಧಾರಗಳನ್ನು ವಿರೋಧಿಸಿ, ಹಾಗೂ ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕಾರ್ಮಿಕರ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಂಪನಿಯ ಪ್ರಮುಖ ಪ್ರವೇಶ ದ್ವಾರದೆದುರು ಧರಣಿ ಸತ್ಯಾಗ್ರಹ ನಡೆಯಿತು.   ಕಂಪನಿಯವರು ಮೇ 18 ರಿಂದ 31 […]