ವೆಸ್ಟ್ಕೋಸ್ಟ್ ಪೇಪರ್ ಮಿಲ್ ನಿಂದ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್: ಜಿಲ್ಲಾ ಆರೋಗ್ಯಾಧಿಕಾರಿ ಪರಿಶೀಲನೆ
ದಾಂಡೇಲಿಯ ಕಾಗದ ಕಂಪನಿಯ ಕ್ಯಾಂಪಸ್‍ನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸೋಂಕಿತರಿಗೆ ಚಿಕಿತ್ಸೆ ನೀಡುವ ಸದುದ್ದೇಶದಿಂದ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನವರು ತಮ್ಮ ಕಂಪನಿ ಸ್ವಾಮಿತ್ವದ ಬಂಗೂರನಗರ ಪದವಿ ಕಾಲೇಜಿನ ಮಹಿಳಾ ಹಾಸ್ಟೇಲ್‍ನಲ್ಲಿ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರನ್ನು ಆರಂಭಿಸಲಿದ್ದಾರೆ. ಶನಿವಾರ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲೂಕು ವೈದ್ಯಾಧಿಕಾರಿ […]