ಒಡನಾಡಿ ವಿಶೇಷ

ಸೇವಾನಿವೃತ್ತಿಗೊಂಡ ಸಂಘಟನಾ ಚತುರ ಶಿಕ್ಷಕ ಮಂಕಿಪುರದ ಎನ್.ಎಸ್. ನಾಯ್ಕ

ಹರಿವ ನದಿಗೆ ಮೈಯೆಲ್ಲ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ… ಎಂದು ವಚನಕಾರರು ಪ್ರಕೃತಿಯ ವಾಸ್ತವವನ್ನು ಕೆಲವು ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ನೀರು ಮತ್ತು ಬೆಂಕಿಗೆ ಯಾವ ಬಗೆಯಿಂದಲೂ ಬಂಧವನ್ನು ಒದಗಿಸಲಾಗದು. ಬೆಂಕಿಯಿದ್ದಾಗ ನೀರು ಬಂದರೆ ಬೆಂಕಿ ಕಾಣದಾಗದು. ಇಲ್ಲಿ ಮುಖ್ಯವಾಗಿರುವುದು ನೀರು ಮತ್ತು ಬೆಂಕಿಗೆ ಇರುವ ಚಲನಶೀಲಗುಣ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೨

ಛೇ… ಸುಬ್ಬು ಈಗಷ್ಟೇ ಶಾಲೆ ಪ್ರವೇಶಿಸಿ ಎರಡು ವರ್ಷ ಆಯ್ತು. ಓದ್ಲಿಕ್ಕೆ , ಬರ್ಲಿಕ್ಕೆ ಮಾತ್ರ ಪ್ರಾರಂಭಿಸಿದ ವಿದ್ಯಾರ್ಥಿಯಾಗಿದ್ದ. ಸ್ವಲ್ಪ ಕಿಲಾಡಿ ಜಾಸ್ತಿ. ಸುಮ್ಮನೆ ಕುತು ಕೊಳ್ಳುವವನಲ್ಲ .ಆಚೆ – ಈಚೆ ಕುಳಿತವರಿಗೆ ಚೂಟೋದು, ಅವರೊಟ್ಟಿಗೆ ಜಗಳ ಆಡೋದು, ಹೊಡೆಯೊದು, ಕೆಲವು ಸಲ ಕೆಟ್ಟ ಬೈಗಳು ಹೇಳಲು ಹಿಂಜರಿಯಲಾರ. […]

ಉತ್ತರ ಕನ್ನಡ

ನಮ್ಮಕ್ಳು…. ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ-1

ಮಕ್ಕಳೇ…, ಎಲ್ಲರೂ ಚೆನ್ನಾಗಿದ್ದೀರಿ ತಾನೆ ? ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿದ್ದಾಂಗೆ ಅಲ್ಲವೇ. ಆದರೆ ನೀವು ಚೆನ್ನಾಗಿರಬೇಕು ಏಕೆಂದರೆ ನಿಮ್ಮಿಂದಲೇ ನಮ್ಮ ಹೊಟ್ಟೆ, ಬಟ್ಟೆ, ಕಟ್ಟೆ…ಎಲ್ಲವೂ.. ನೋಡಿ ಮಕ್ಕಳೇ, ನಾವು ಎಂದೂ ನೋಡದ,ಕೇಳದ ಕೋರೋನಾ ಕಾಯಿಲೆ ಬಂದುಬಿಟ್ಟಿದೆ. ನಾವು ನೀವು ಸೇರಿ ಈ ಕಾಯಿಲೆಯನ್ನ ಓಡಿಸಲೇಬೇಕು. ಹಾಗಾದ್ರೆ ಹೇಗೆ […]

ಒಡನಾಡಿ ವಿಶೇಷ

ಧಾರವಾಡದ ಖ್ಯಾತ ಹೃದಯ ತಜ್ಞ ಡಾ. ಪ್ರಕಾಶ ಎಸ್. ರಾಮನಗೌಡ ಅವರೊಂದಿಗೆ ಕೊರೊನಾದ ಬಗ್ಗೆ ಜಾಗೃತಿ ಮಾಹಿತಿಗಳು

ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ದೇವರ ಧೂತರಂತೆ ನಮ್ಮನ್ನು ರಕ್ಷಿಸುತ್ತಿರುವ ಸಮಸ್ತ ವೈದ್ಯ ವೃಂದಕ್ಕೆ ನಮಿಸುತ್ತಾ ಇಂದಿನ ನಮ್ಮ ವೈದ್ಯರೊಂದಿಗೆ ಮಾತುಗಳನ್ನು ಪ್ರಾರಂಭಿಸುವ ಮುನ್ನ ಅವರ ಒಂದು ಚಿಕ್ಕ ಪರಿಚಯ ತಮ್ಮೆಲ್ಲರ ಮುಂದೆ. ತಂದೆ ಎಸ್. ಆರ್. ರಾಮನಗೌಡರ ತಾಯಿ ಗಂಗಮ್ಮ ಇವರ ಪುತ್ರರಾಗಿ […]

ಒಡನಾಡಿ ವಿಶೇಷ

ವಚನ-ವಿಜ್ಞಾನ : ಪುಟ್ಟು ಕುಲಕರ್ಣಿಯವರ ಕಾವ್ಯ

1ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿಆಗಸದ ತುಂಬೆಲ್ಲ ತೂಗಿ ತೂಗಿಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲುದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲುತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ? 2ಸಂಗಮಿಸಬಲ್ಲವನ ಅಂಗ […]

ಉತ್ತರ ಕನ್ನಡ

ಕುಂಚ ಕಲೆಯ ಮೋಡಿಗಾರ ಸಂಜಯ ಗುಡಿಗಾರ

ಕಲ್ಲನ್ನು ಕೆತ್ತಿ ಸುಂದರ  ಸುಂದರ ವಿಗ್ರಹ ಗಳನ್ನು ಮಾಡುವ ಶಿಲ್ಪಕಲೆ, ಬೆಂಡಿನಿಂದ ಬಾಸಿಂಗ, ಹೂ ಹಾರಗಳನ್ನು, ಮಣ್ಣಿನಿಂದ ಗಣಪತಿ ವಿಗ್ರಹ, ದೇವಸ್ಥಾನ, ಮಠಗಳು ಇದ್ದ ಸ್ಥಳಗಳಲ್ಲಿ ತೇರಿನ ಗೆಡ್ಡೆ, ಪಲ್ಲಕ್ಕಿ, ತಟ್ಟಿ ಬರೆಯುವ ಕೆಲಸ, ದಿನ ಬಳಕೆಗೆ ಬೇಕಾಗುವ ಬಾಚಣಿಕೆ, ಕಡಗೋಲು ,ಲಟ್ಟಣಿಗೆ, ಬೀಸಣಿಗೆ, ರೊಟ್ಟಿ ಹಾಕುವ ತೊಟ್ಟಿಗಳು, […]

ಒಡನಾಡಿ ವಿಶೇಷ

ಉಚ್ಛನ್ಯಾಯಾಲಯದ ನ್ಯಾಯದೀಶರಾಗಿ ಭಟ್ಕಳದ ಆರ್. ನಾಗೇಂದ್ರ : ಉನ್ನತ ಹದ್ದೆ ಅಂಕರಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ

‘ಮಣಿಯದಿಹ ಮನವೊಂದುಸಾಧಿಸುವ ಹಠವೊಂದುನಿಜದ ನೇರಕೆಅನ್ಯಾಯಕೆಂದೆಂದು ಬಾಗದೆಚ್ಚರವೊಂದುಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು’ ವಿ. ಸೀತಾರಾಮಯ್ಯನವರ ಈ ಕವನದ ಸಾಲುಗಳು ಯಾವುದೇ ವ್ಯಕ್ತಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಖಂಡಿತ ಅದರಲ್ಲಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಕ್ಷೀಕರಿಸುವಂತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೋರ್ವ ತನ್ನ ಸಾಧನೆಯ ಮೂಲಕ ಅತ್ಯುನ್ನತ ಸ್ಥಾನಕ್ಕೇರಿ ಹೈಕೋರ್ಟ್ ನ್ಯಾಯಾಧೀಶರಾದವರು […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಶಿಕ್ಷಕ : ಹಳದೀಪುರದ ಎಚ್.ಎನ್. ಪೈ

“ಸತ್ಪುರುಷರಾದವರು ಕುಸುಮದಂತೆ ಕೋಮಲ, ವಜ್ರದಂತೆ ಕಠಿಣ ” ಎನ್ನುವ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿ ತಮ್ಮ ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕ ವೃತ್ತಿಯಲ್ಲಿ ಅಪರಿಮಿತ ಸಾಧನೆಗೈದವರು ನಮ್ಮ ಹಳದೀಪುರದ ಶ್ರೀ ಎಚ್.ಎನ್. ಪೈರವರು. ಶಿಕ್ಷಣ- ವೃತ್ತಿ -ಪ್ರವೃತ್ತಿಯಲ್ಲಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇಲಾಖೆಯ ಘನತೆ- […]

ಒಡನಾಡಿ ವಿಶೇಷ

ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರೀ…

ಕಲೆಯ ರೂಪಿಗಳು, ಶಿರದಿ ಶಶಿಕಲೆಯು ಮಣಿಯಾಗಿ ಬಂದು ನಿಂದುಒಬ್ಬರೊಬ್ಬರನು ತಪಿಸಿ ಹೊಂದಲೆನೆ , ಭಕ್ತರಿಗೆ ರತ್ನಸಿಂಧುಮೂರುಲೋಕಗಳ ಮಂಗಳದ ರೂಪ , ಹೃದಯದಲಿ ಉದಿತ ಅಮೃತಚಿದಾನಂದದಲಿ ಮತ್ತೆ ಸ್ಫುರಿಸುತಿಹ ದಂಪತಿಗೆ ನಮನ-ಸತತ //1// ಮನದ ಕಶ್ಮಲದ ಪಾಪಧೂಲಿಯನು ತೊಳೆಯುತಿಹ ಸಲಿಲ ಚರಿತೆಹೃದಯಗಾಲುವೆಯ ತುಂಬಿ ಪ್ರವಹಿಸುತ ಧುಮ್ಮಿಕ್ಕಿ ವಿಜಯ ಗಾಥೆಸಂಸಾರ ಸಾರ […]