
ಯಲಕೊಟ್ಟಿಗೆ ಶಾಲೆಯಲ್ಲೊಂದು ಇತಿಹಾಸ ನಿರ್ಮಿಸಿದ ಹೊಳೆಗದ್ದೆ ಸುಬ್ರಾಯ ಶಾನಭಾಗ….. ತಾಳೆಗರಿಯಿಂದ ಆನ್ ಲೈನ್ ಪಾಠದವರೆಗೂ…
ತಾಲೂಕು ಕೇಂದ್ರ ಹೊನ್ನಾವರದಿಂದ ೩0 ಕಿಮೀ ದೂರದ ಮಹಿಮೆ ಗ್ರಾಮದ ಮಜರೆಯಲ್ಲಿರುವ ಪುಟ್ಟ ಊರು ಯಲಕೊಟ್ಟಿಗೆ. ಹಸಿರು ಕಾಡಿನಿಂದ ತುಂಬಿದ ಕುಗ್ರಾಮದಲ್ಲಿದಲ್ಲೊಂದು ಪುಟ್ಟ ಶಾಲೆ ಇದೆ. ಸುಮಾರು ೫೦ ಕುಟುಂಬಗಳಿರುವ ಮಜರೆ ಯು ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು […]