ಉತ್ತರ ಕನ್ನಡ

‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿಬೆಳ್ಳಿತೆರೆಯ ಬಾನಲಿ ಇಣುಕಿಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.ಕನ್ನಡಿಗರ ಹೃದಯವ ಕಲಕಿಹಾರಿ ಹೋಯಿತೆ ಚಂದನ ಹಕ್ಕಿ || ಕನ್ನಡ ಪದಗಳ ಮುತ್ತನು ಪೋಣಿಸಿಸಭಾಂಗಣವನ್ನೆ ಮೋಹಕ ಗೊಳಿಸಿಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿಹೊರಟೇ ಹೋಯ್ತೆ ಹೃದಯವ ಕಲಕಿ|| ಚಂದನ ವಾಹಿನಿ ಸುದ್ದಿ ವಾಹಕಿಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.ಸಭಿಕರನೆಬ್ಬಿಸಿ […]

ಈ ಕ್ಷಣದ ಸುದ್ದಿ

ಕಾನನದ ಶಾಲೆಗೆ ‘ಕ್ಲೀನ ಗ್ರೀನ ಎಕ್ಸಲೆನ್ಸ ಸ್ಕೂಲ್’ ಪ್ರಶಸ್ತಿ

ಅಣಶಿ ಇದು ಜೋಯಿಡಾದ ಗಡಿ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಜೋಯಿಡಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಊರು. ಕುಣಬಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸಿದ ಸಣ್ಣ ಕಾಡಿನ ಹಳ್ಳಿ. ಇಲ್ಲಿನ ಪ್ರಾಥಮಿಕ ಶಾಲೆ ಸದಾ ಜಾಗೃತವಾಗಿದ್ದು ಒಂದಲ್ಲ ಒಂದು ಚಟುವಟಿಕೆ […]

ಒಡನಾಡಿ ವಿಶೇಷ

ಮಳಗಾಲವೂ ಮತ್ತು ಛತ್ರಿ ರಿಪೇರಿ ಮಾಡುವವನು….

ನಿರಂತರವಾಗಿ ಸುರಿಯುವಮಳೆನಡುವೆಸಾಗಲುಕೊಡೆಬೇಕುನೀ ನನಗೆಪ್ರೀತಿ ಕೊಡೆ.. ಸುರಿಯುವ ಮಳೆಯನ್ನು ಛತ್ರಿ ನಿಲ್ಲಿಸುವುದಿಲ್ಲ.ಆದರೆ, ಮಳೆಯ ನಡುವೆ ನೆಡೆಯುವ ಧೈರ್ಯ ನೀಡುತ್ತದೆ. ಹೌದು ಬಿಸಿಲಿದ್ದಾಗ, ಮಳೆ ಇದ್ದಾಗ ಮೊಗ್ಗು ಅರಳಿ ಸುವಾಸನೆ ಬಿರದೆ ಇರುವ ಹೂ ಎನ್ನುವುದು ಮಕ್ಕಳ ಒಗಟಿನ ಮಾತಿನಲ್ಲಿ ಕೂಡ ಛತ್ರಿ… ಸುಮಾರು 1980-90 ದಶಕದಲ್ಲಿ ಕಪ್ಪು ಛತ್ರಿಗಳದ್ದೇ ಪಾರುಪತ್ಯ. […]

ಒಡನಾಡಿ ವಿಶೇಷ

ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು

ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!! ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರಹೋಗಿ ಏನಾತೋ ಅಂತ ಕೇಳಿದೆ!ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದಎದಿಯಾಗಿಟಗೊಂಡ ತಿರಗಾಕ ಹತ್ತೇನಿ […]

ಉತ್ತರ ಕನ್ನಡ

ಕಥೆ ಬರೆಯೋ ಹುಡುಗನ ಕಥೆ

ಶಾಮ ಮತ್ತೆ ಕಥೆ ಬರೆಯಲು ಕುಳಿತ. ಸಿಂಹ ಮತ್ತು ಮೊಲದ ಕಥೆ ಬರೆಯುತ್ತೇನೆ ಅಂದುಕೊಂಡ. ಓಹೋ ಆಗ ನೆನಪಾಯಿತು… ಸರ್ ಹೇಳಿದ್ದು ಏನೂ ಅಂದರೆ… “ಮೊದಲು ಓದಿದ ಕೇಳಿದ ಯಾವುದೋ ಪುಸ್ತಕದಲ್ಲಿ ಇದ್ದ ಕಥೆ ಬರೆದುಕೊಂಡು ಬರುವ ಹಾಗೆ ಇಲ್ಲ, ನಾವೇ ಒಂದು ಹೊಸ ಕಥೆ ಬರೆದುಕೊಂಡು ತರಬೇಕು”. […]

ಒಡನಾಡಿ ವಿಶೇಷ

ರೈತರೇ… ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ಇರಲಿ ಎಚ್ಚರ…

ಮುಂಗಾರು ಜೋರಾಗಿದ್ದು ರೈತರು ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಸುವಾಗ ಎಚ್ಚರವಹಿಸಬೇಕು ಎಂದು ಕೃಷಿ ತಜ್ಞರು ತಿಳಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟ ಕೇಂದ್ರಗಳಿಂದಲೇ ಖರೀದಿಸಬೇಕು. ಖರೀದಿಸಿದ ನಂತರ ಮಾರಾಟಗಾರರಿಂದ ಕಡ್ಡಾಯವಾಗಿ ರಸೀದಿ ಕೇಳಿ ಪಡೆಯಬೇಕು. ಬಿತ್ತನೆ ಬೀಜ […]

ಅಂತಾರಾಷ್ಟ್ರೀಯ

ಮದ್ಯಪಾನ ಮಾಡುವಾಗ ಈ ಪದಾರ್ಥಗಳನ್ನು ತಿನ್ನಲೇಬಾರದು…, ಯಾಕೆ ಗೊತ್ತಾ?

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ.  ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು […]

ಉತ್ತರ ಕನ್ನಡ

ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…

ವರನಟನಾಗದಿದ್ದರೇನಂತೆಹೆಸರಿನಲಿ ರಾಜಕುಮಾರ!ಎಲ್ಲರೊಳಗೊಂದಾಗಿ ಸವ೯ರಹಿತ ಬಯಸುವ ಸರದಾರ!ಒಂದು ಕಟ್ಟುವ ಬದಲುಹತ್ತು ಕಟ್ಟಿ ಬೆಳೆಸಿದ ಧೀರ!ನೌಕರರ ಹಿತಕ್ಕಾಗಿ ಹಗಲಿರುಳುದುಡಿದು, ದಣಿವರಿಯದ ಶೂರ!ಮಿತ ಮಾತು, ಹಿತ ಸ್ನೇಹಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!ಬೊಗಳುವವರ ಲೆಕ್ಕಿಸದೇಕೆಂಗಣ್ಣಿನಿಂದ ಕೆರಳದೇ!ಮುನ್ನಡೆವ ಹಿರಿಯಾನೆ ಜಾತಿನಮ್ಮ ರಾಜಕುಮಾರ! ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ […]

ಉತ್ತರ ಕನ್ನಡ

ಅಕ್ಷರ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ ಅಂಕೋಲೆಯ ಗಣೇಶ ಶಂಕರ ನಾಯ್ಕ

ನಾವಾಡುವ ಮಾತು ಹೀಗಿರಲಿ ಗೆಳೆಯ ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ ಮೂರು ಗಳಿಗೆಯ ಬಾಳು ಘಮಘಮಿಸುತ್ತಿರಲಿ… ಕಣವಿಯವರ ಕವನದ ಸಾಲು ಅಕ್ಷರ ಲೋಕದ ಸಂಗಾತಿಯ ಬದುಕನ್ನೇ ಬದಲಾಯಿಸಿದೆ. ಮೃದು ವಚನದ ಮೂಲಕ ಇಡೀ ಶಿಕ್ಷಕ ಸಮುದಾಯದ ಮನಸ್ಸನ್ನು ಗೆದ್ದು, ಒಂದು ಮಾತು ಒಂದು […]

ಉತ್ತರ ಕನ್ನಡ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ […]