ದಾಂಡೇಲಿಯ ಒಂಬತ್ತು ವರ್ಷದ ಮಗುವಿಗೆ ಕೊರೊನಾ…!! ಹಳಿಯಾಳ-ಜೋಯಿಡಾದಲ್ಲಿ ಮತ್ತೆ ಒಂದೊಂದು…
ದಾಂಡೇಲಿ: ದಾಂಡೇಲಿಯ ಒಂಬತ್ತು ವರ್ಷದ ಬಾಲಕಿಯೋರ್ವಳಿಗೆ ಕೋವಿಡ್ 19 , ಕೊರೊನಾ ಸೋಂಕು ದೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶನಿವಾರದ ಬುಲೆಟಿನ್ ಇದನ್ನು ಕಚಿತಪಡಿಸಲಿದ್ದು, ಬಾಲಕಿ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಹೋಮ್ ಕ್ವಾರೆಂಟೈನ್‌ನಲ್ಲಿದ್ದ ಬಗ್ಗೆ ಮಾಹಿತಿಯಿದೆ. ಈಕೆ ಮುಂಬೈ ರಿಟರ್ನ ಎನ್ನಲಾಗುತ್ತಿದೆ.. ಈಗಾಗಲೇ ದಾಂಡೇಲಿಯಲ್ಲಿ ನಾಲ್ಕು ಸೋಂಕಿನ […]