
ದಾಂಡೇಲಿ ಕಸಾಪದಿಂದ ಗಾಂಧೀಜಿ ಜಯಂತಿ : ಉಪನ್ಯಾಸ ಕಾರ್ಯಕ್ರಮ
ದಾಂಡೇಲಿ: ಗಾಂಧಿಜೀ ಬೌತಿಕವಾಗಿ ದೇಹಾಂತ್ಯ ವಾಗಿದ್ದಾರೆ. ಆದರೆ ಅವರ ಸಿದ್ದಾಂತಕ್ಕೆ, ವಿಚಾರಗಳಿಗೆ ಯಾವತ್ತೂ ಸಾವಿಲ್ಲ ಎನ್ನುವುದು ಅಷ್ಟೇ ಸತ್ಯ ಎಂದು ಕೆನರಾ ವೆಲ್‌ಪೇರ್ ಟ್ರಸ್ಟ್ ಬಿ.ಇಡಿ.ಕಾಲೇಜಿನ ಉಪನ್ಯಾಸಕ ನಾಗೇಶ ನಾಯ್ಕ ಹೇಳಿದರು. ಅವರು ದಾಂಡೇಲಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ‘ಗಾಂಧಿ […]