
ಫೈನಾನ್ಸ್ ಕಿರುಕುಳಕ್ಕೊಳಗಾದ ಮಹಿಳೆಯರನ್ನು ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರು
ದಾಂಡೇಲಿ : ಮೈಕ್ರೋ ಫೈನಾನ್ಸ್ ನ ಕಿರುಕುಳಕ್ಕೆ ಒಳಗಾಗಿರುವ ದಾಂಡೇಲಿಯ ಎಂಟಕ್ಕೂ ಹೆಚ್ಚು ಮಹಿಳೆಯರನ್ನ ಠಾಣೆಗೆ ಕರೆಯಿಸಿದ ಪೊಲೀಸರು ಅವರಿಂದ ವಿವರಣೆ ಪಡೆದು ನೈತಿಕ ಧೈರ್ಯ ತುಂಬಿ ಕಳುಹಿಸಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಕಿರುಕುಳದ ಕುರಿತಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. […]