ಈ ಕ್ಷಣದ ಸುದ್ದಿ

ಗುಣಮುಕ್ತರಾಗಿ ಬಂದ ಸೋಂಕಿತರು: ಸದ್ಯಕ್ಕೆ ಕೊರೊನಾದಿಂದ ಮುಕ್ತವಾದ ದಾಂಡೇಲಿ

ದಾಂಡೇಲಿ:  ನಗರದಲ್ಲಿ ಕೊರೊನಾ ಸೋಂಕಿಗೊಳಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಈರ್ವರೂ ಸಹ ಗುಣ ಮುಖರಾಗಿ ಮನೆ ಸೇರಿದ್ದು, ಸದ್ಯಕ್ಕೆ ದಾಂಡೇಲಿ ಕೊರೊನಾದಿಂದ ಮುಕ್ತವಾಗಿದೆ ಎಂದು ಹೇಳಬಹುದಾಗಿದೆ.     ಹೊರ ರಾಜ್ಯಗಳಿಗೆ ಹೋಗಿ ಬಂದ ಹಳೆದಾಂಡೇಲಿಯ 24 ವರ್ಷದ ಲಾರಿ ಚಾಲಕ ನೋರ್ವನಿಗೆ ಕೊರೊನಾ ಪಾಸಿಟಿವ್  ಧೃಡವಾಗಿ ಆತನನ್ನು ಮೇ 20 […]

ಈ ಕ್ಷಣದ ಸುದ್ದಿ

ಜೂನ್ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟಗಳು ಆರಂಭ

ಬೆಂಗಳೂರು: ಸರಕಾರ ಲಾಕ್‍ಡೌನ್ ಆದೇಶದಲ್ಲಿ ಒಂದೊಂದೇ ಹಂತದಲ್ಲಿ ಸಡಿಲಿಕೆ ಮಾಡುತ್ತಿದ್ದು ಇದೀಗ ಜೂನ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ ಹಾಗೂ ಇದೇ ರೀತಿಯ ಆತಿಥ್ಯಗಳನ್ನು ಒದಗಿಸುವ ಖಾಸಗಿ ಸಂಸ್ಥೆಗಳನ್ನು ಸೇವೆಗಳನ್ನು ಹಾಗೂ ಚಾರಣ ಮತ್ತು ಇತರೆ ಚಟುವಟಿಕೆಗಳನ್ನೂ  ಆರಂಭಿಸುವಂತೆ  ರಾಜ್ಯ ಸರಕಾರ ತಿಳಿಸಿದೆ.   ಈ […]

ಈ ಕ್ಷಣದ ಸುದ್ದಿ

ಆಮೆಗತಿಯಲ್ಲಿ ಸಾಗುತ್ತಿರುವ ಬೈಲಪಾರ ಕೊಳಗೇರಿ ಗೃಹ ನಿರ್ಮಾಣ ಕಾರ್ಯ: ಹೇಳೋರಿಲ್ಲ ಕೇಳೋರಿಲ್ಲ…

ದಾಂಡೇಲಿ: ಕೊಳಗೇರಿ ನಿರ್ಮೂಲನಾ ಮಂಡಳಿಯವರಿಂದ ದಾಂಡೇಲಿ ನಗರಸಭೆ ವ್ಯಾಪ್ತಿಯ ಬೈಲಪಾರದಲ್ಲಿ  ನಡೆಯುತ್ತಿರುವ ಗೃಹ ನಿರ್ಮಾಣ ಕಾರ್ಯ ಕಳೆದೆರಡು ವರ್ಷಗಳಿಂದ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅರ್ಧಮರ್ಧ ನಿರ್ಮಾರ್ಮಾಣಗೊಂಡಿರುವ ಮನೆಗಳೊಳಗೇ ಫಲಾನುಭವಿಗಳು ಅರೆಬರೆಯಾಗಿ ವಾಸಿಸುತ್ತಿರುವ ಸ್ಥಿತಿ ಇಲಾಖೆಯ ನಿರ್ಲಕ್ಷದಿಂದ  ನಿರ್ಮಾಣವಾಗಿದೆ.     ಅಂದು ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದಿಂದ ದಾಂಡೇಲಿಯ ಬೈಲಪಾರದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ದಾಂಡೇಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಎನ್.ಸಿ.ಸಿ. ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ, ಇಕೋ ಕ್ಲಬ್‍ಗಳ ಆಶ್ರಯದಲ್ಲಿ ದಾಂಡೇಲಿ ವಲಯ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.     ಗಿಡ ನರೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ವಿನಯ ಭಟ್ಟರವರು  […]

ಈ ಕ್ಷಣದ ಸುದ್ದಿ

ಗಿಡ – ಮರಗಳ ಪೋಷಣೆ ಮಾಡಿದರೆ ದೇವಾಲಯ ನಿರ್ಸಿಮಿಸಿದ ಪುಣ್ಯ ದೊರೆಯುತ್ತದೆ- ಯಡಿಯೂರಪ್ಪ

ಬೆಂಗಳೂರು: ಗಿಡ-ಮರಗಳನ್ನು ನೆಟ್ಟು, ಪೋಷಣೆ ಮಾಡಿದರೆ ದೇವಾಲಯ ಕಟ್ಟಿದ ಪುಣ್ಯ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನುಡಿದರು. ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಕೆದಾರ ಸ್ನೇಹಿ ವೆಬ್­ಸೈಟ್­­ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. […]

ಈ ಕ್ಷಣದ ಸುದ್ದಿ

‘ದಲಿತ’ ಪದ ಬಳಕೆ ನಿಷೇಧ : ಪರಿಶಿಷ್ಟ ಜಾತಿ/ಪಂಗಡ ಎಂದೇ ಬಳಸಲು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ವ್ಯವಹಾರದಲ್ಲಿಯೂ ‘ದಲಿತ’ ಎಂಬ ಪದವನ್ನು ಬಳಕೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಡತ, […]

ಈ ಕ್ಷಣದ ಸುದ್ದಿ

ಸೆಂಟ್‌ ಮಿಲಾಗ್ರಿಸ್‌ ಬ್ಯಾಂಕ್‌ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರು.

ಕಾರವಾರ: ತಾಲೂಕಿನ ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ನವರು ಕೋವಿಡ್ 19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲ್ಪಟ್ಟ 5 ಲಕ್ಷ ರೂಪಾಯಿಗಳ ಚಕ್ ಅನ್ನು ಸಚಿವರಾದ ಶಿವರಾಮ ಹೆಬ್ಬಾರ್ ಅವರ ಮೂಲಕ ಶುಕ್ರವಾರ ಹಸ್ತಾಂತರಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಜಾರ್ಜ ಫನಾಂಡೀಸ್‌ರವರು ಚೆಕ್‌ನ್ನು ಸಚಿವರಿಗೆ ವಿತರಿಸಿದರು. ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, […]

ಈ ಕ್ಷಣದ ಸುದ್ದಿ

ಕಾರ್ಮಿಕ ಸಚಿವ ಹೆಬ್ಬಾರಿಂದ ಅಂಕೋಲಾದಲ್ಲಿ ಪರಿಸರ ದಿನಾಚರಣೆ

ಅಂಕೋಲಾ: ಕಾರ್ಮಿಕ ಹಾಗೂ ಸಕ್ಕರೆ ಇಲಾಖಾ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್‌ ಹೆಬ್ಬಾರವರು ಅಂಕೋಲಾ ತಾಲೂಕಿನ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು ಅಂಕೋಲಾ ಪುರಸಭೆ ಹಾಗೂ ಅರಣ್ಯ ಇಲಾಖೆಯವರು ಈ ಕಾಯಕ್ರಮ ಆಯೋಜಿಸದ್ದರು. ಈ […]

ಈ ಕ್ಷಣದ ಸುದ್ದಿ

ಸದ್ಯಕ್ಕೆ ಶಾಲೆ ಆರಂಭವಿಲ್ಲವೆಂದ ಶಿಕ್ಷಣ ಸಚಿವ ಸುರೇಶ ಕಮಾರ್

ಬೆಂಗಳೂರು: ಸದ್ಯಕ್ಕೆ ಶಾಲೆ ಆರಂಭಿಸುವ ಆಲೋಚನೆಯಿಲ್ಲ. ಪಾಲಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಕೇಂದ್ಪೋರ ಸರಕಾರ ಪಾಲಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ಈತು. ಅದರ ಭಾಗವಾಗಿ ನಾವು ರಾಜ್ಯದಲ್ಲಿರುವ […]

ಅಂತಾರಾಷ್ಟ್ರೀಯ

ಅಮೇರಿಕಾದಲ್ಲಿ ಗಾಂಧೀಜಿ ಪುತ್ಥಳಿ ಭಗ್ನ

ಆಫ್ರಿಕನ್-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರತಿಭಟನೆಯ ಸಂದಭದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊರಗೆ ಸ್ಥಾಪಿಸಲಾಗಿರುವ ಗಾಂಧೀಜಿ ಪ್ರತಿಮೆಗೆ ಹಾನಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ದುಷ್ಕೃತ್ಯ ನಡೆಸಿದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. […]