ಇವತ್ತು ದಾಂಡೇಲಿ ನಗರಸಭೆಯಲ್ಲಿ ಕೊವಿಡ ನೈಂಟೀನ್ ಬಗ್ಗೆ ಸಭೆ ಇತ್ತು ಕಾರವಾರದಿಂದ ಡಿಎಚ್ಒ ನಾಯಕ್ ಸಾಹೇಬ್ರು ಬಂದಿದ್ದರು ಸಾರ್ವಜನಿಕರು ವಿವಿಧ ಪ್ರಶ್ನೆಗಳನ್ನು ಕೇಳಿದರು ಎಲ್ಲರಿಗೂ ಸರಿಯಾದ ಉತ್ತರ DHO ನೀಡಿದರು
ಮುಂದೆ ದಾಂಡೇಲಿಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮಾಡುತ್ತಿವೆ ಎಂದು ಭರವಸೆಯನ್ನು ನೀಡಿದರು