
ದಾಂಡೇಲಿ
ಜಿಟಿಟಿಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಅರುಣ ನಾಯಕ ಇನ್ನಿಲ್ಲ
ದಾಂಡೇಲಿಯ ಸರಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ (ಜಿಟಿ ಎಂಡ್ ಟಿಸಿ ಕಾಲೇಜಿನ) ನಿವೃತ್ತ ಪ್ರಾಚಾರ್ಯ ಅರುಣ ಬಿ. ನಾಯಕ (67) ಅನಾರೋಗ್ಯದಿಂದ ಕೊನೆಯಿಸಿರೆಳೆದಿದ್ದಾರೆ. ಮೂಲತಹ ಅಂಕೋಲಾ ತಾಲೂಕಿನ ಕಣಗಿಲ ದವರಾಗಿರುವ ಇವರು ದಾಂಡೇಲಿಯಲ್ಲಿ ಬದುಕನ್ನು ಕಂಡುಕೊಂಡಿದ್ದರು. ತಮ್ಮ ಶೈಕ್ಷಣಿಕ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದ ಅರುಣ […]