
ಜೂನ್ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟಗಳು ಆರಂಭ
ಬೆಂಗಳೂರು: ಸರಕಾರ ಲಾಕ್ಡೌನ್ ಆದೇಶದಲ್ಲಿ ಒಂದೊಂದೇ ಹಂತದಲ್ಲಿ ಸಡಿಲಿಕೆ ಮಾಡುತ್ತಿದ್ದು ಇದೀಗ ಜೂನ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ ಹಾಗೂ ಇದೇ ರೀತಿಯ ಆತಿಥ್ಯಗಳನ್ನು ಒದಗಿಸುವ ಖಾಸಗಿ ಸಂಸ್ಥೆಗಳನ್ನು ಸೇವೆಗಳನ್ನು ಹಾಗೂ ಚಾರಣ ಮತ್ತು ಇತರೆ ಚಟುವಟಿಕೆಗಳನ್ನೂ ಆರಂಭಿಸುವಂತೆ ರಾಜ್ಯ ಸರಕಾರ ತಿಳಿಸಿದೆ. ಈ […]