
ದಾಂಡೇಲಿ-ಅಳ್ನಾವರ ಪ್ಯಾಸೆಂಜರ ರೈಲು ಪುನರಾರಂಭಿಸುವಂತೆ ದೇಶಪಾಂಡೆ ಮನವಿ
ದಾಂಡೇಲಿ: ಕೋವಿಡ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ದಾಂಡೆರಲಿ -ಅಳ್ನಾವರ ರೈಲು ಸಂಚಾರ ಈವರೆಗೂ ಪುನರಾರಂಭಗೊಂಡಿಲ್ಲ . ಇದೀಗ ಎಲ್ಲ ರೀತಿಯ ಅನುಕೂಲತೆಗಳಿದ್ದು ಈ ರೈಲು ಸಂಚಾರವನ್ನು ಪುನರಾರಂಭಿಸುವಂತೆ ರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ ದೇಶಪಾಂಡೆಯವರು ರೆಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ […]