ಈ ಕ್ಷಣದ ಸುದ್ದಿ

ಮುಚ್ಚಳಿಕೆ, ಶರತ್ತುಗಳೊಂದಿಗೆ ಪುನರಾರಂಭಗೊಂಡ ಕಾಳಿ ವೈಟ್‍ ವಾಟರ್ ರಾಪ್ಟಿಂಗ್‍ : ಪ್ರವಾಸೋದ್ಯಮಿಗಳು, ಪ್ರವಾಸಿಗರಲ್ಲಿ ಹರ್ಷ …

ಕೊರೊನಾ ಇಳಿಕೆಯಾದ ನಂತರ ಪರವಾನಿಗೆಯಿಲ್ಲದೇ ಗಣೇಶಗುಡಿಯ ಕಾಳಿನದಿಯಲ್ಲಿ ಆರಂಭವಾಗಿದ್ದ ರ್ಯಾಪ್ಟಿಂಗ್ ಹಾಗೂ ಇತರೆ ಜಲ ಸಾಹಸ ಕ್ರೀಡೆಗಳಿಗಳಗೆ ಕಡಿವಾಣ ಹಾಕಿದ್ದ ಜಿಲ್ಲಾಡಳಿತ ಇದೀಗ ಸ್ಥಳೀಯ ಪ್ರವಾಸೋದ್ಯದ ಅನುಕೂಲತೆಗಾಗಿ ಮಾಲಕರಿಂದ ನಿಯಮ ಪಾಲನೆಯ ಮುಚ್ಚಳಿಕೆ ಪತ್ರ ಪಡೆದು ಕೆಲವು ಶರತ್ತುಗಳನ್ನು ವಿಧಿಸಿ ಜಲ ಸಾಹಸ ಕ್ರೀಡೆಗಳಗೆ ಸಮ್ಮತಿಸಿದೆ. ರವಿವಾರದಿಂದಲೇ ಈ […]

ಈ ಕ್ಷಣದ ಸುದ್ದಿ

ಜನರಿಗೆ ಗೋಮೂತ್ರ ಕುಡಿಯಿರೆಂದರು: ತಾವು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು

ದಾಂಡೇಲಿ: ಇಡೀ ದೇಶ ಕೊರೊನಾದಿಂದ ತತ್ತರಿಸಿದ್ದರೆ ಭಾ.ಜ.ಪ. ನೇತೃತ್ವದ ಕೇಂದ್ರ ಸರಕಾರದ ನಾಯಕರು  ಜನರಿಗೆ  ಗೋಮೂತ್ರ ಕುಡಿಯುರಿ, ಜಾಗಟೆ ಬಾರಿಸಿರಿ, ದೀಪ ಹಚ್ಚಿರಿ, ಸಗಣಿ ಹಚ್ಕೋರಿ ಎನ್ನುತ್ತ ಜನರನ್ನು ತಪ್ಪುದಾರಿಗೆಳೆಯುವ  ಉಪದೇಶ ನೀಡುತ್ತಿದ್ದರು. ಆದರೆ ತಾವು ಮಾತ್ರ ದೇಶದ ಅತ್ಯಂತ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಏ.ಐ.ಸಿ.ಸಿ. […]

ಈ ಕ್ಷಣದ ಸುದ್ದಿ

ವೆಸ್ಟ್ ಕೋಸ್ಟ್ ಕಾಗದ ಕಂಪನಿಯ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ…

ದಾಂಡೇಲಿಯ ವೆಸ್ಟ್‌ ಕೋಸ್ಟ್ ಪೇಪರ್ ಮಿಲ್‍ನ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಶೀಘ್ರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು ಸತ್ಯಾಗ್ರಹ ಗುರುವಾರ ಮೂರು ದಿನಗಳನ್ನು ಪೂರೈಸಿದೆ. ಹಗಲು-ರಾತ್ರಿಯಿಡೀ ಸುರಿವ ಮಳೆಯಲ್ಲೇ ಜಂಟಿ ಸಂಧಾನ ಸಮಿತಿಯ ಸದಸ್ಯರು ಸತ್ಯಾಗ್ರಹ ಮುಂದುವರೆಸಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಧರಣಿ […]

ಉತ್ತರ ಕನ್ನಡ

ದಾಂಡೇಲಿಯಲ್ಲಿ ಮೊಸಳೆಗಳಿಗೊಂದು ಉದ್ಯಾನವನ… ರಾಜ್ಯದ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ್

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ತಟದಲ್ಲಿ (ದಾಂಡೇಲಪ್ಪ ದೇವಸ್ಥಾನದ ಎದುರು) ವಿಶೇಷ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಕ್ರೊಕೋಡೈಲ್ ಪಾರ್ಕ ನಿರ್ಮಾಣಗೊಂಡಿದ್ದು, ಇದು ದೇಶದ ಎರಡನೆಯ ಹಾಗೂ ರಾಜ್ಯ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದ ಫಲವಾಗಿ, ಪ್ರವಾಸೋದ್ಯಮ […]

ಈ ಕ್ಷಣದ ಸುದ್ದಿ

ಜಿಲ್ಲೆಯಲ್ಲಿ ಕೊರೊನಾ ಸಮುದಾಯದೊಳಗೆ ಹರಡಿಲ್ಲ: ಅನಗತ್ಯ ಪ್ರಚಾರ ಒಪ್ಪುವುದಿಲ್ಲ- ಡಿ.ಸಿ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಈ ಸಂಖ್ಯೆಗಳ ಆಧಾರದಲ್ಲಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಈಗಾಗಲೇ ಸಮುದಾಯದೊಳಗೆ ಹರಡಿದೆ ಎಂದು ಹೇಳುವುದನ್ನು ಹಾಗೂ ಅದಕ್ಕೆ ಸಂಬಂಧಿಸಿ ಆಗುವ ಅನಗತ್ಯ ಪ್ರಚಾರಗಳನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು. ದಾಂಡೇಲಿ ನಗರಸಭೆಯಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಅಧಿಕಾರಿಗಳ ಸಭೆ […]

ದಾಂಡೇಲಿ

ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]

ಒಡನಾಡಿ ವಿಶೇಷ

ಕೆ.ಎಸ್.ಆರ್.ಟಿ.ಸಿ. ಮಹಿಳಾ ನಿರ್ವಾಹಕಿ ಹಾಗೂ ಸಿಬ್ಬಂದಿಗಳು ಮಾಡಿದ ಮತ್ತೊಂದು ಟಿಕ್ ಟಾಕ್ ನೃತ್ಯ …

ಕೆಲ ದಿನಗಳ ಹಿಂದಷ್ಟೇ ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ. ಯ ಮಹಿಳಾ ಕಂಡಕ್ಟರ್ ಹಾಗೂ ಚಾಲಕರು ಬಸ್ ನಿಲ್ದಾಣದಲ್ಲಿಯೇ ನಡೆಸಿದ ಟಿಕ್ ಟಾಕ್ ನೃತ್ಯ ಎಲ್ಲೆಡೆ ವೈರಲ್ ಆಗಿ ಗಮನ ಸೆಳೆದಿತ್ತು. ಈಗ ಮತ್ತೆ ಅದೇ ಮಹಿಳಾ ಕಂಡಕ್ಟರ ಹಾಗೂ ಸಿಬ್ಬಂದಿಗಳು ಬಸ್ಸಿನೊಳಗಡೆಯೇ ನಡೆಸಿದ ಮತ್ತೊಂದು ಟಿಕ್ ಟಾಕ್ ನೃತ್ಯ ಎಲ್ಲೆಡೆ […]

ಒಡನಾಡಿ ವಿಶೇಷ

ವೈರಲ್ ಆದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಟಿಕ್‍ಟಾಕ್ ನೃತ್ಯ… ವಿಡಿಯೋ ನೋಡಿ…

ಕೆ.ಎಸ್.ಆರ್.ಟಿ.ಸಿ.ಯ ಚಾಲಕ ಹಾಗೂ ನಿರ್ವಾಹಕಿ ಸೇರಿ ಬಸ್ ನಿಲ್ದಾಣದಲ್ಲಿಯೇ ಮಾಡಿದ ಟಿಕ್ ಟಾಕ್ ನೃತ್ಯ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ದಾಂಡೇಲಿ ಸಾರಿಗೆ ಘಟಕದ ಸಿಬ್ಬಂದಿಗಳಾಗಿರುವ ಇವರು ತಮ್ಮ ಕರ್ತವ್ಯದ ಸಮಯದಲ್ಲಿ ಬಿಡುವಿದ್ದಾಗ ಬಸ್ ನಿಲ್ದಾಣದ ಆವರಣದಲ್ಲಿಯೇ ರವಿಚಂದ್ರನ್ ನಟಿಸಿದ ‘ಪುಟ್ನಂಜ’ ಚಿತ್ರದ ಹಾಡಾದ ‘ಯಾರಿವಳು, […]

ಈ ಕ್ಷಣದ ಸುದ್ದಿ

ದಾಂಡೇಲಿಯ ಕಾಳಿ ನದಿಯಲ್ಲಿ ಮರಿಯಿಟ್ಟ ಮೊಸಳೆ

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ನದಿಯ ದಂಡೆಯ ಮೇಲೆ ಹತ್ತಾರು ಮೊಸಳೆಗಳು ಮೊಟ್ಟೆಯಿಟ್ಟು, ಮರಿಯೊಡೆದು, ಚಿಕ್ಕ ಮರಿಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸಾಕುತ್ತಿರುವ ದೃಷ್ಯವಿದೆ. ಇಲ್ಲಿ ನೂರಾರು ಮಾನವ ಸ್ನೇಹಿ ಮೊಸಳೆಗಳಿದ್ದು, ಮರಿಗಳನ್ನು ಸಲಹುತ್ತಿರುವ ಮೊಸಳೆಯ ಮತೃ ಪ್ರೇಮವನ್ನು ಇಲ್ಲಿ ಕಾಣ ಬಹುದಾಗಿದೆ.