ಒಡನಾಡಿ ವಿಶೇಷ

ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]

ಒಡನಾಡಿ ವಿಶೇಷ

ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ. ಅಧ್ಯಾತ್ಮ.ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ. ಆತ್ಮ-ಪರಮಾತ್ಮ.ಆತ್ಮವೆನ್ನುವುದು ಪರಮಾತ್ಮ ನೊಂದಂಶ,ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,ದೇಹವಳಿದಾಕ್ಷಣಕೆ ಜೀವಾತ್ಮ ಮಾಯ. ಉಪವಾಸ.ವಾರದಲ್ಲೊಂದು ದಿನ ಮಾಡು ಉಪವಾಸ.ಹೊಟ್ಟೆಯೊಳಗಪಚನ […]

ಒಡನಾಡಿ ವಿಶೇಷ

ಅವಳು ಹಚ್ಚಿಟ್ಟ ಹೋದ…..

ಅವಳು ಹಚ್ಚಿಟ್ಟು ಹೋದದೀಪದ ತಂಬೇಳಕಿನಡಿಇಂದಿಗೂ ಕಾದು ಕುಳಿತ್ತಿದ್ದೇನೆಅವಳಿಗಾಗಿಅವಳ ಬರುವಿಕೆಗಾಗಿ….. ಅವಳು ಜೊತೆಗಿಟ್ಟು ಹೋದಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆಅವಳಿಗಾಗಿಅವಳ ಅಂತರರುಹುವಿಗಾಗಿ ಅವಳು ಮುತ್ತಿಟ್ಟು ಹೋದನೆನಪುಗಳ ಮೂಟೆ ಹೊತ್ತುಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆಅವಳಿಗಾಗಿಅವಳ ಸನಿಹಗಾಗಿ….. ಅವಳು ಬಿಟ್ಟು ಹೋದಪಿಸು ನುಡಿಗಳ ತಕ್ಕೆಯೊಳಗೆಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆಅವಳಿಗಾಗಿಅವಳ ಪ್ರೀತಿಗಾಗಿ…… –ಎನ್.ಎಲ್.ನಾಯ್ಕ ,ದಾಂಡೇಲಿ

ಒಡನಾಡಿ ವಿಶೇಷ

ಬದುಕೆ ಹೀಗೆ…

ಈ ಬದುಕೆ ಹೀಗೆ…ಚಲಿಸುವ ಬಸ್ಸಿನಂತೆ.ಪ್ರಯಾಣ ಆರಂಭ,ಹಡೆದವರು -ಒಡಹುಟ್ಟಿದವರುಕರುಳ ಬಳ್ಳಿಯೊಂದಿಗೆ, ಹುಟ್ಟೆಂಬ ನಿಲ್ದಾಣದಿಂದ,ಬಲು ಅಂದ ಬಲು ಚೆಂದಬಾಲ್ಯದ ಪಯಣ. ಈ ಬದುಕೆ ಹೀಗೆ,ಚಲಿಸುವ ಬಸ್ಸಿನಂತೆ.ಏರು -ಇಳಿಯುವ ನಡುವೆ,ಬಂದು ಹೋಗುತ್ತವೆಎಷ್ಟೊ ಮುಖಗಳು,ಕೆಲವು ಸಾತ್ವಿಕ ಮನಗಳುಹಲವು ಸ್ವಾರ್ಥಕ ಮನಸ್ಸುಗಳು –ಮುರ್ತುಜಾ ಹುಸೇನ, ಆನೆ ಹೊಸೂರ

ಒಡನಾಡಿ ವಿಶೇಷ

ಪರಿಸರ ದಿನಾಚರಣೆಯ ಪ್ರಯುಕ್ತ ಬೀರಣ್ಣ ನಾಯಕರ ಚುಟುಕುಗಳು

ಪರಿಸರ ದಿನಾಚರಣೆ!ವಿಶ್ವ ಪರಿಸರ ದಿನಾಚರಣೆಗೊಂದು ದಿನ!…..ಅನುಸರಣೆಗಾಗಿ ಅನವರತ ಶ್ರಮಿಸೋಣ.ಹಸಿರು ಪರಿಸರ ಜೀವ ಸಂಕುಲದ ಉಸಿರು.ರಕ್ಷಿಸದಿರುಳಿದೀತೇ ಜೀವಿಗಳ ಹೆಸರು?! ಹಸಿರೇ ಉಸಿರು.ಹಸಿರು ಪರಿಸರದುಳಿವು ಜೀವಿಗಳ ಉಳಿವು.ಪ್ರಕೃತಿ ಪರಿಸರ ರಕ್ಷಣೆಯಲಿರಲಿ ಒಲವು. ಹಸುರಿಂದ,ಫಲ,ಪುಷ್ಪದಿಂದ ಈ ಪ್ರಕೃತಿನೀಡಿ ಹರಸದೆ ಕಷ್ಟ ಕೋಟಲೆಗೆ ಮುಕುತಿ. ಮಳೆರಾಯನಾಗಮನಮೊರೆಯಿಡುವ ಮುನ್ನ ಮಳೆರಾಯನಾಗಮನ!ಹರ್ಷ ಪುಲಕಿತರಾಗಿ ತಕಧಿನ್ನ ತನನ!ಜೀವ ಜಲದಿಂದ […]

ಕಾವ್ಯ

ಹೀಗಾಗಬಾರದಿತ್ತು…

ಇಂದು….. ಶೃಂಗರಿಸಿದ ನಿನ್ನ ಗುಡಿಯ ಗಡಿಯೊಳಗಿನ ಬಟ್ಟೆಯೊಳು ಭಾಜಾ ಭಜಂತ್ರಿಗೆ ಜೀವ ನೀಡಿ ದೊಂದಿಯ ಬೆಳಕಿನಲಿ ಧ್ವಜವಿಡಿದು ಮಡಿ ಮೈಲಿಗೆಯಲಿ ಬೆನ್ನು ಬಾಗಿಸಿ ಡೋಲು ಢಮರುಗ ಢಂಕಣವ ಬಡಿದು ಢಾಳಾಗಿ ಮೆರೆಸಿ ದುಂಡು ಮಲ್ಲಿಗೆ ಮೇಳೈಸಿ ಕಟ್ಟೆಯೊಳು  ಹೊಸ ಬಟ್ಟೆ ಹಾಸಿ ಎತ್ತಿ  ಆರತಿ ರಥಾರೂಢನನ್ನಾಗಿಸಿ ನಿನ್ನ ಮಹಾಲಿಂಗ…. […]

ಕಾವ್ಯ

ಮೌನ

ಮೌನ,  ಸದ್ಯ ನನ್ನ ಕೊರಳನ್ನು ಕುಣಕೆಯಿಂದ ಪಾರುಮಾಡಬಲ್ಲದು ಆದರೆ, ಒಳಗೆ ಲಾಳಿಯಾಡುವ ಲಾವಾರಸವನೆಂದಿಗೂ ತಣಿಸಲಾರದು ಮೌನ, ನನ್ನ ಬಟ್ಟಲಿಗೆ ಅನ್ನ ಕೊಡಬಹುದು ಮುಫತ್ತಾಗಿ ಆದರೆ ನೆತ್ತರು ಕೀವುಗಟ್ಟುವ ದ್ರೋಹದ ಯಾತನೆಯಿಂದ ಪಾರುಗಾಣಿಸದು ಮೌನ,ಹೆಗಲಿಗೆ ಜರಿ ಶಾಲನ್ನು ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ ಸಂಧುಹೋದ […]