ಒಡನಾಡಿ ವಿಶೇಷ

ನನ್ನ ರೋಧನೆಗೂ ನೀನೇ ಸಾಂತ್ವನವೀಗ…

ನಿನಗೂ ನನ್ನ ಕಣ್ಣಲ್ಲಿ ಹನಿಗಳಿವೆಅರ್ಪಿಸುತ್ತಿರುವೆ;ಕಾಯುತ್ತಿರುವ ಆ ನಿನ್ನ ಮರಿಗಳಿಗಾಗಿತಪಿಸುತ್ತಿರುವೆ. ಜೀವಲೋಕದ ನಿನ್ನ ಸಾಂಗತ್ಯನನ್ನ ನೇವರಿಸಿದ ಸಾಂತ್ವನದಲ್ಲೊಂದಾಗಿತ್ತು.ಹೇಗೆ ಹೇಳಲಿ ನಿನ್ನ ಆ ಕೊನೆಯ ಕ್ಷಣವ?ಅಕ್ಷರಗಳ ಪರ್ವತವೂ ಸಾಲದುದುಃಖದ ಎರಡಕ್ಷರದ ವಿಸ್ತಾರಕ್ಕೆ! ಮಾತ್ರವಲ್ಲ, ಬರಸಿಡಿಲ ಸುದ್ದಿಯೂ ಜೊತೆಗೇ …. ನನ್ನ ಬೆಚ್ಚಗಿನ ಮಹಲಿನ ಪಕ್ಕಮಳೆಯಲ್ಲಿ ತೊಪ್ಪೆಯಾಗಿ ಚಿಂವ್ ಗುಟ್ಟುವಆ ಶಬ್ದ ಹಿಂಬಾಲಿಸಿದೆ: […]

ಉತ್ತರ ಕನ್ನಡ

‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿಬೆಳ್ಳಿತೆರೆಯ ಬಾನಲಿ ಇಣುಕಿಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.ಕನ್ನಡಿಗರ ಹೃದಯವ ಕಲಕಿಹಾರಿ ಹೋಯಿತೆ ಚಂದನ ಹಕ್ಕಿ || ಕನ್ನಡ ಪದಗಳ ಮುತ್ತನು ಪೋಣಿಸಿಸಭಾಂಗಣವನ್ನೆ ಮೋಹಕ ಗೊಳಿಸಿಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿಹೊರಟೇ ಹೋಯ್ತೆ ಹೃದಯವ ಕಲಕಿ|| ಚಂದನ ವಾಹಿನಿ ಸುದ್ದಿ ವಾಹಕಿಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.ಸಭಿಕರನೆಬ್ಬಿಸಿ […]

ಉತ್ತರ ಕನ್ನಡ

ಹೆಣ್ಣು ಬಾಳಿನ ಕಣ್ಣು :ದೇವಿದಾಸ ನಾಯಕ, ಅಗಸೂರು ಅವರ ಕವಿತೆ

ಜಗದೊಳಗೆ ಹೆಣ್ಣೇ ಬದುಕಿನ ನಿತ್ಯ ಬೆಳಕುಅಂಧಕಾರದ ಕೊಳಕು ಅಳಿಸುವಳಿಲ್ಲಿಸ್ತ್ರೀ ಯು ಸೃಷ್ಟಿಯ ಅದ್ಭುತವಾದ ಶಕ್ತಿಅಪಾರವಾದ ಭಕ್ತಿ ಈಕೆಗೆ ಸಂಸಾರದಲ್ಲಿ ನಮ್ಮೀ ಕುಟುಂಬದ ‌ನೆಮ್ಮದಿಯೇ ಈ ನಾರಿಸಾಗಿಸುವಳು ಸಹನೆಯ ದಾರಿ ಹಿಡಿದು ಜೀವನತಾಯಿ,ಸಹೋದರಿ,ಅತ್ತಿಗೆ,ಸೊಸೆ ಮಗಳಾಗಿಉತ್ಕೃಷ್ಟ ದೇವತೆಯಿಂದ ಮನೆ ಮನ ಪಾವನ ಬಾಳಿನಲು ಜೀವನದಿಯ ಮನಸ್ಸು ಅರಿತುಸತ್ ಚಾರಿತ್ರ್ಯದಿ ಸಾಗಬೇಕು ಬೆರೆತು […]

ಉತ್ತರ ಕನ್ನಡ

ಅನಾಥ ಮರಕ್ಕೆ ಆಯುಸ್ಸು ಜಾಸ್ತಿ : ‘ವೃಶ್ಚಿಕಮುನಿ’ ಕವಿತೆ

ಈ ರಸ್ತೆಯ ಅಂಚಿಗೆ ಒಂದು ಹಳೆ ಮರವಿದೆಎಲ್ಲರ ವಿಶ್ರಾಂತಿಗೆ ನೆರಳು ನೀಡಿದ ಹೆಗ್ಗಳಿಕೆ ಇದರದ್ದುಅದಕ್ಕೂ ಜೀವವಿದೆ ಎಂದು ಮೊನ್ನೆಯಷ್ಟೇ ತಿಳೀತುಅದು ಅಸುನೀಗಿವ ಮುಂಚೆ ಅದಕ್ಕೆ ಗಟ್ಟಿ ಆಯುಷುಗಟ್ಟಿ ಪಿಂಡ ಎಂತಹ ಬಾರಿ ಗಾಳಿಗೂ,ಬಾರಿ ಮಳೆಗೂಬಾರಿ ಬಿಸಿಲಿಗೂ ಜಗ್ಗದ್ದು ,ಕುಗ್ಗಿದ್ದು ಯಾರು ನೋಡಿದಂತಿಲ್ಲ…! ಅದರ ಪಕ್ಕದಲ್ಲಿ ವನಮಹೋತ್ಸವ ನೆಪದಲ್ಲಿಪ್ರತಿ ವರ್ಷ […]

ಒಡನಾಡಿ ವಿಶೇಷ

ಬದುಕಿನ ನವರಂಧ್ರಗಳು : ಪ್ರವೀಣಕುಮಾರ ಸುಲಾಖೆಯವರ ಹನಿಗವನಗಳು

ಸ್ಮಶಾನ… ನಾನು ನಾನು ಎನ್ನುವನುಮಣ್ಣಾದ ಜಾಗಸತ್ಯ ಗೊತ್ತಿದ್ದರೂ ಸಾಯದೆ ಇರುವವರಿಗಾಗಿ ಕಾಯುತ್ತಿರುವಜಾಗ.. ಕೋಪ… ಬಡವನ ಕೋಪ ದವಡೆಗೆಮೂಲಬುದ್ಧಿಗೆ ಬಂದ ವ್ಯಾಧಿಮೂಲವ್ಯಾಧಿಒಂದು ಅರ್ನಥಕ್ಕೆಇನ್ನೊಂದು ಸ್ವಾರ್ಥಕ್ಕಾಗಿ.. ಬೆಳೆ… ರೈತನಬೇವರು ಮತ್ತು ಶ್ರಮದ ಕೂಲಿಕಂಡಕಂಡವರು ಬೆಲೆ ಕಟ್ಟುವ ಅಗ್ಗದ ವಸ್ತು… ರಸ್ತೆ… ಬಡವ ಶ್ರಮದಿಂದ ನಿರ್ಮಿಸಿದ್ದುಶ್ರೀಮಂತ ಅರಾಮವಾಗಿ ಬಳಸುತ್ತಿರುವುದುಬಡವರ ಬೆನ್ನು ಉರಿದೇಶದ ನರನಾಡಿ… […]

ಒಡನಾಡಿ ವಿಶೇಷ

ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ

ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದುಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದುಪ್ರಕೃತಿ ಸಹಜದಾ […]

ಒಡನಾಡಿ ವಿಶೇಷ

ವಚನ-ವಿಜ್ಞಾನ : ಪುಟ್ಟು ಕುಲಕರ್ಣಿಯವರ ಕಾವ್ಯ

1ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿಆಗಸದ ತುಂಬೆಲ್ಲ ತೂಗಿ ತೂಗಿಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲುದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲುತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ? 2ಸಂಗಮಿಸಬಲ್ಲವನ ಅಂಗ […]

ಒಡನಾಡಿ ವಿಶೇಷ

ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರೀ…

ಕಲೆಯ ರೂಪಿಗಳು, ಶಿರದಿ ಶಶಿಕಲೆಯು ಮಣಿಯಾಗಿ ಬಂದು ನಿಂದುಒಬ್ಬರೊಬ್ಬರನು ತಪಿಸಿ ಹೊಂದಲೆನೆ , ಭಕ್ತರಿಗೆ ರತ್ನಸಿಂಧುಮೂರುಲೋಕಗಳ ಮಂಗಳದ ರೂಪ , ಹೃದಯದಲಿ ಉದಿತ ಅಮೃತಚಿದಾನಂದದಲಿ ಮತ್ತೆ ಸ್ಫುರಿಸುತಿಹ ದಂಪತಿಗೆ ನಮನ-ಸತತ //1// ಮನದ ಕಶ್ಮಲದ ಪಾಪಧೂಲಿಯನು ತೊಳೆಯುತಿಹ ಸಲಿಲ ಚರಿತೆಹೃದಯಗಾಲುವೆಯ ತುಂಬಿ ಪ್ರವಹಿಸುತ ಧುಮ್ಮಿಕ್ಕಿ ವಿಜಯ ಗಾಥೆಸಂಸಾರ ಸಾರ […]

ಒಡನಾಡಿ ವಿಶೇಷ

ಸರ್ಕಲ್ ಗಾಂಧೀ…

ಟ್ರಾಫಿಕ್ ಗೌಜು ಗದ್ದಲದ ನಡುವೆಕಾಗೆ ಪಕ್ಷಿಯ ಪಿಚಕಾರಿಯ ಸಿಂಪಡನೆಯ ಜಾಗದಲ್ಲಿಮಳೆ ಬಿಸಿಲು ಚಳಿ ಗಾಳಿಯ ನಡುವೆಮಳೆಯ ಮಿಂಚಿಗೆ ಕನ್ನಡಕ ಸರಿಮಾಡಿಕೊಂಡು ಕೋಲನ್ನು ಆಣಿಸಿಕೊಂಡು ನಿಂತಿದ್ದಾನೆ ನಮ್ಮ ಸರ್ಕಲ್ ಗಾಂಧೀ…! ಇಲ್ಲಿ ನಾಲ್ಕು ಬೀದಿ ಕೂಡಿದ್ದು ನಿಜನಾಲ್ಕು ಮತ ಕೊಡುವುದು ಕಷ್ಟ… ಹಲವು ನಮೂನೆಯ ಹಾರ್ನ್ ಸದ್ದಿಗೂಬಂದ್ ಪ್ರತಿಭಟನೆ ಸದ್ದಿಗೂಜಗಳ […]

ಒಡನಾಡಿ ವಿಶೇಷ

ರಾಜಧಾನ್ಯಾಗ ಏನ ಉಳದದೋ… ತಮ್ಮಾ…!!!

ರಾಜಧಾನ್ಯಾಗ ಏನ ಉಳದದೋ ತಮ್ಮಾರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ, ಒಳಗಿನ ಹೊಗಿ ಕೆರೀsತದಹೊರಗಿನ ಉಗಿ ಉರೀsತದಹೋದವ್ರನ್ನಂತೂ ಮರೀsತದಬಂದವ್ರನ್ನೆಲ್ಲಾ ಕರೀsತದಅಪ್ಪು ಹಾಕ್ಕೊಂಡು ಮುರೀsತದಅವುಚಿ ಅವುಚಿ ಮೆರೀsತದ ಬೆಂದ ಕಾಳಾಗಿದ್ರೂsಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿssಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿಮೇಕಪ್ ಮಾಡಿ ನಿಲ್ಲಿಸಿ ಬಿಟ್ರsಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂsಮಾಲ್ ಮಾಡೀ ಮಾಲ್ ನ್ಯಾಗ ಇಟ್ರss […]