
ಕುಂಚ ಕಲೆಗೆ ಜೀವ ತುಂಬುವ ಪೇಂಟರ್ ಮಲ್ಲಪ್ಪ
ಜೀವನವೊಂದು ಕಲೆ: ಕಲೆಯ ಕಲಿಸುವುದೆಂತು? ಸಾವಿರದ ನಿಯಮ, ಯುಕ್ತಿಗಳನೊರೆದೊಡೆಯಂ ಆವುದೋ ಕುಶಲತೆಯದೊಂದಿರದೆ ಜಯವಿರದು ಆ ವಿವರ ನಿನ್ನೊಳಗೆ, ಮಂಕುತಿಮ್ಮ! ಇದು ಬದುಕು ಮತ್ತು ಕಲೆಯ ಬಗ್ಗೆ ಡಿವಿಜಿಯವರು ಬರೆದ ಅದ್ಭುತ ಸಾಲುಗಳು. ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ […]