ದಾಂಡೇಲಿ

SSLC : ಹಳಿಯಾಳ-ದಾಂಡೇಲಿ ತಾಲೂಕಿಗೆ ಪ್ರಥಮ ಬಂದ “ಖುಶಿ” : ಟಾಪ್‌ ಟೆನ್‌ ನಲ್ಲಿ ಯಾರ್ಯಾರು…?

ಪ್ರಸಕ್ತ ಸಾಲಿನ ಎಸ್.ಎಸ್. ಎಲ್. ಸಿ. ಪರೀಕ್ಷೆಯ ಪಲಿತಾಂಶದಲ್ಲಿ ಅವಿಭಜಿತ ಹಳಿಯಾಳ ತಾಲೂಕಿಗೆ ದಾಂಡೇಲಿಯ ಜನತಾ ವಿದ್ಯಾಲಯ ಇ.ಎಮ್.ಎಸ್. ಪ್ರೌಢ ಶಾಲೆಯ ಖುಶಿ ದಿಲೀಪ ಅಗರವಾಲ 621 (ಶೇ. 99.36) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಳಿಯಾಳ ತಾಲೂಕಿನ ಟಾಪ್‌ ಟೆನ್‌ ಸಾಧಕರು ತಾಲೂಕಿನ ಟಾಪ್ […]

ಫೀಚರ್

ಎಸ್.ಎಸ್.ಎಸ್.ಎಲ್.ಸಿ. ಪರೀಕ್ಷೆ: ರಾಜ್ಯಕ್ಕೆ ಪ್ರಥಮಳಾದ ಶಿರಸಿಯ ಸನ್ನಿಧಿ ಹೆಗಡೆ

ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಈಕೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. 625 ರಲ್ಲಿ 625 ಅಂಕಗಳನ್ನು ಪಡೆದುಕೊಂಡ ಸನ್ನಧಿ ಹೆಗಡೆ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ […]

ದಾಂಡೇಲಿ

ದಾಂಡೇಲಿಯಲ್ಲಿ ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್….

ಅದ್ಯಾಕೋ ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಇಲ್ಲಿಯವರೆಗೆ ಒಟ್ಟೂ 546 ಜನರು ಸೋಂಕಿಗೊಳಗಾದಂತಾಗಿದೆ. ಶನಿವಾರ 10 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 354 ಜನರು ಗುಣಮುಖರಾಗಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಹಾಗೂ ಪಾಸಿಟಿವ್ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಪಾಸಿಟಿವ್ ಪ್ರಕರಣ….

ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ ಒಟ್ಟೂ 531 ಜನರು ಸೋಂಕಿಗೊಳಗಾಗಿದ್ದು ಶುಕ್ರವಾರದವರೆಗೆ 344 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಶನಿವಾರದ ವರದಿಯಲ್ಲಿ ನಗರದ ಕಾಗದ ಕಂಪನಿ, ಟೌನ್ ಶಿಪ್, ಹಳೆದಾಂಡೇಲಿ ಸೇರಿದಂತೆ ವಿವಿದೆಡೆಯ […]

ಫೀಚರ್

ದಾಂಡೇಲಿಯಲ್ಲಿ ಶುಕ್ರವಾರ 44 ಕೊರೊನಾ ಸೋಂಕಿತರು ಗುಣಮುಖ : ಬಿಡುಗಡೆ

ದಾಂಡೇಲಿ ಕೋವಿಡ್ ಕೇರ್ ಸೆಂಟರನಲ್ಲಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ 44 ಜನರನ್ನು ಶುಕ್ರವಾರ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಶುಕ್ರವಾರ 7 ಜನರಲ್ಲಿ ಪಾಸಿಟಿವ್‌ ಬಂದಿತ್ತು. ಇಲ್ಲಿಯವರೆಗೆ ಒಟ್ಟೂ 503 ಪಾಸಿಟಿವ್ ಪ್ರಕರಣಗಳಾಗಿದ್ದು ಅವರಲ್ಲಿ ಶುಕ್ರವಾರದವರೆಗೆ 344 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಸರಕಾರಿ ಆಸ್ಪತ್ರೆಯ ಮುಖ್ಯ […]

ಫೀಚರ್

ಗಿಡ ನೆಡುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿದ ದಾಂಡೇಲಿ ಪ್ರೆಸ್ ಕ್ಲಬ್

ದಾಂಡೇಲಿ: ನಗರದ ಲಯನ್ಸ್ ಕ್ಲಬ್ ಇಂಟರ್‌ ನ್ಯಾಶನಲ್ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂಯೋಜಿತ ದಾಂಡೇಲಿ ಪ್ರೆಸ್ ಕ್ಲಬ್‍ನವರು ಪತ್ರಿಕಾ ದಿನಾಚರಣೆ ಆಚರಿಸಿದರು.‌ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಯು.ಎಸ್. ಪಾಟೀಲರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು […]

ಈ ಕ್ಷಣದ ಸುದ್ದಿ

ಯು.ಪಿ.ಎಸ್‌.ಸಿ.ಯಲ್ಲಿ 225 ನೇ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣಳಾದ ಹೇಮಾ ನಾಯಕ

ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಕುಮಾರಿ ಹೇಮಾ ಶಾಂತಾರಾಮ ನಾಯಕ ಈಕೆಯು 225 ನೇ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಳಾಣಳಾಗಿ ಸಾಧನೆ ಮಾಡಿದ್ದಾಳೆ. ವಾಸರಕುದ್ರಿಗೆಯ ಶಾಂತಾರಾತಾಮ ನಾಯಕ ಹಾಗೂ ರಾಜಮ್ಮ ನಾಯಕ ಶಿಕ್ಷಕ ದಂಪತಿಗಳ ಮಗಳಾಗಿರುವ ಹೇಮಾ ಕನ್ನಡ ಮಾದ್ಯಮದ […]

ಈ ಕ್ಷಣದ ಸುದ್ದಿ

ಯು.ಪಿ.ಎಸ್.ಸಿ. 213 ನೇ ಸ್ಥಾನ ಪಡೆದ ದಾಂಡೇಲಿಯ ಸಚಿನ್ ಹಿರೇಮಠ

ಕೇಂದ್ರ ಲೋಕಸೇವಾ ಆಯೋಗದ‌ ಅತ್ಯನ್ನತ ನಾಗರಿಕ ಸೇವೆಗಳ ( ಯು.ಪಿ.ಎಸ್.ಸಿ. ) ಪರೀಕ್ಷೆಯಲ್ಲಿ ದಾಂಡೇಲಿಯ ಸಚಿನ್ ಹಿರೇಮಠ 213 ನೇ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ. ದಾಂಡೇಲಿಯ ಶಿವಾನಂದ ಎಚ್.ಎಮ್. ಹಾಗೂ ಶರ್ಮಿಳಾ ನಾಯ್ಕ ಶಿಕ್ಷಕ ದಂಪತಿಗಳ ಮಗನಾಗಿರುವ ಸಚಿನ್ ಎಸ್.ಎಸ್.ಎಲ್.ಸಿ, ಹಾಗೂ ಪಿ.ಯು.ಸಿಯಲ್ಲಿ ರೆಂಕ್ ಗಳಿಸಿ […]

ದಾಂಡೇಲಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಸ್ಥಾನಕ್ಕೇರಿದ ದಾಂಡೇಲಿ: ಬುಧವಾರ ಮತ್ತೆ ….

ದಾಂಡೇಲಿಯಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 457 ಕ್ಕೆ ಏರಿಕೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿ ಭಟ್ಕಳವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆರಿದಂತಾಗಿದೆ. ಇದು ಖುಶಿ ಪಡುವ ಸಂಗತಿಯಂತೂ ಅಲ್ಲ. ಬುಧವಾರ ದಾಂಡೇಲಿಯಲ್ಲಿ 33 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಯವರೆಗಿನ ಸೋಂಕಿತರ ಸಂಖ್ಯೆ 458 ಆದಂತಾಗಿದೆ. ಇವರಲ್ಲಿ 300ರಷ್ಟು […]

ದಾಂಡೇಲಿ

ದಾಂಡೇಲಿಯಲ್ಲಿ 400ರ ಗಡಿ ದಾಟಿದ ಕೊರೊನಾ : ಮಂಗಳವಾರ ಮತ್ತೆ 31 ಜನರಲ್ಲಿ ಪಾಸಿಟಿವ್ ಪ್ರಕರಣ…!!

ದಾಂಡೇಲಿಯಲ್ಲಿ ಮಂಗಳವಾರ ಮತ್ಯೆ 31 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರನ್ನು ಕೊರೊನಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಮಂಗಳವಾರದ 31 ಪ್ರಕರಣವೂ ಸೇರಿ ದಾಂಡೇಲಿಯಲ್ಲಿ 425 ಜನರು ಕೊರೊನಾ ಸೋಂಕಿಗೊಳಗಾದಂತಾಗಿದೆ. ಇವರಲ್ಲಿ ಸೋಮವಾರ 18 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟೂ 425 ಸೋಂಕಿತರಲ್ಲಿ ಸೋಮವಾರದವರೆಗೆ 272 ಜನರು […]