
ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ… ವೈದ್ಯರಿಗೂ, ಪೊಲೀಸರಿಗೂ ಸೋಂಕು…
ಅದ್ಯಾಕೋ ಗೊತ್ತಿಲ್ಲ, ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ನಿತ್ಯ ಎರಡಂಕಿಯಲ್ಲಿಯೇ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗುರುವಾರ ನಗರದಲ್ಲಿ ಮತ್ತೆ 25 ಜನರಲ್ಲಿ ಸೋಂಕು ದೃಢವಾಗಿದೆ. ಇದನ್ನೂ ಸೇರಿ ಒಟ್ಟೂ ಸೋಂಕಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ. ಗುರುವಾರ ಬೈಲಪಾರ , ಟೌನ್ ಶಿಪ್, ಅಜಾದನಗರ, ಮಾರುತಿನಗರ, ಕೋಗಿಲಬನ, ಹಳೆದಾಂಡೇಲಿ, […]