ಈ ಕ್ಷಣದ ಸುದ್ದಿ

ಶಿಕ್ಷಣ ಇಲಾಖೆಯ ಮಹಾನ್ ಸಾಧಕ ರವೀಂದ್ರ ಆರ್.ಡಿ.ಯವರ ಮಡಿಲಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿ ಇವರ ಸೇವೆ-ಸಾಧನೆ ಏಳು-ಬೆಳಕಿದೆ ನಿನ್ನ ಪಾಲಿಗೆ ನಿಲ್ಲು-ಶಕ್ತಿ ಇದೆ ನಿನ್ನ ಕಾಲಿಗೆ ಎತ್ತು -ತಾಕತ್ತಿದೆ ನಿನ್ನ ಕೈಗೆ ಮಾತಾಡು- ಧ್ವನಿ ಇದೆ ನಿನ್ನ ಕೊರಳಿಗೆ –ಕವಿ ವಿಷ್ಣು ನಾಯ್ಕ ರವರ ಕವನದ ಒಂದೊಂದು ಅಕ್ಷರವನ್ನು ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪ್ರತಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದರ […]

ಈ ಕ್ಷಣದ ಸುದ್ದಿ

ತವರು ಮನೆಗೆ ಬಂದ ಹಿರಿಮಗಳು ಗೌರಮ್ಮ

“ಅಣ್ಣಾ ಚೌತಿ ಹಬ್ಬಕ್ಕೆ ಯಾವಾಗ ಕರ್ಯಾಕ ಬರತೀಯಾ? ಬರೋಕಿಂತ ಮುಂಚೆ ಎರಡು ದಿನ ಮೊದಲೇ ಪೋನ್ ಮಾಡಿಕೊಂಡು ಬಾ. ಯಾಕೆಂದರೆ ನಾವಿಬ್ರೂ ಗದ್ದೆ,ತೋಟಕ್ಕೋ, ಮುರಿಯಾಳ ಕೆಲಸಕ್ಕೆ ಅಂತಾ ಹೋದರೆ ನೀ ಬಂದ್ರೆ ‘ಬಾಗಣ್ಣ ಬೀಗಣ್ಣ’ ! ತಿಳಿತಾ ?” ಎಂದು ಮದುವೆಯಾಗಿ ಗಂಎನ ಮನಗೆ ಹೋದ ಗ್ರಹಿಣಿಯರು ತಮ್ಮ […]

ಈ ಕ್ಷಣದ ಸುದ್ದಿ

ಶಾರದಾ ಎಂ. ನಾಯ್ಕರ ಮುಡಿಗೇರಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ

ಶಾಲೆ ಎಂದರೆ ಬದುಕಿನ ಒಂದು ಭಾಗವಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಅವರು ಇಷ್ಟಪಡುವ ಕಲಿಕೆಯನ್ನು ಕಷ್ಟಪಡದೆ ಸ್ವೀಕರಿಸುವ ಹಾಗೆ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಸಹಜವಾದ ಕಲಿಕೆಯೊಂದಿಗೆ ಸಾರ್ಥಕ ಬದುಕನ್ನು ಕಂಡುಕೊಂಡ ಶಾರದಾ ಮಾರಿ ನಾಯ್ಕ ರವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವುದು […]

ಈ ಕ್ಷಣದ ಸುದ್ದಿ

ಮಂಕಿಮಡಿ ಶಾಲೆಯ ಉದಯ ನಾಯ್ಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಮನಸು ಮುಖಮಲ್ಲುಪ್ರತಿಭೆ ಅಭಿಜಾತಮುಟ್ಟಿದರೆ ಮುದುಡಿಕೊಂಬಪತ್ವರ್ತೆಗಿಡವೀತಅಭ್ಯಾಸಗಳ ಅಣ್ಣ ನಿತ್ಯಗುಣ ಸಂಪನ್ನಯಾವುದಕ್ಕೂ ಒಲ್ಲೆಂದುತಲೆಯಾಡಿಸದ ಹಿರಿಯಣ್ಣ! ಹಿಡಿದ ಕೆಲಸದಲ್ಲಿ ಏಕಾಗ್ರತೆ, ಅಕಳಂಕ ಮನಸ್ಸು, ಅಗತ್ಯಕ್ಕೆ ತಕ್ಕ ವಿನಯ, ಅಜಾತಶತ್ರು, ಉಜ್ಜಿ ನೋಡಿದಷ್ಟು ಸುಖ ಕೊಡುವ ಶ್ರೀಗಂಧದ ಚಕ್ಕೆಯಂತೆ ಹಿತ-ಮಿತ ಭಾಷೆ, ಮೌನ ಸಂಘಟನೆಯ ಮೂಲಕ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ, ಧ್ವನಿ ಮೆದು, […]

ಈ ಕ್ಷಣದ ಸುದ್ದಿ

ವೃತ್ತಿಯಿಂದ ನಿವೃತ್ತಿಯಾದ ಚೈತನ್ಯದ ಚಿಲುಮೆಯಂತಿರುವ ಕಡ್ನೀರು ಶಾಲೆಯ ಶಿಕ್ಷಕಿ ಶಾರದಾ ಶರ್ಮಾ

ನೂರು ಹಾಡಿಗೆ ನಾಡಿಯಾದವನಾಡ ಬೆಳಗಿದ ಸಾಧಕಬಾಳಗುಟ್ಟಿಗೆ,ಒಲುಮೆ ಒಗಟಿಗೆಭಾಷ್ಯ ಬರೆದಿಹ ಬೋಧಕ! ಬೋಧಕರ ಕುರಿತಾಗಿ ಕವಿ ಬರೆದ ಈ ಕವನ ಬಾಳಗುಟ್ಟಿಗೆ ಒಲುಮೆ ಒಗಟಿಗೆ ಸಾಕ್ಷಿಯಾದವರು ಆ ದಿಶೆಯಲ್ಲಿ ಮಕ್ಕಳ ಬದುಕಿನಲ್ಲಿ ಶಾಶ್ವತವಾಗಿ ನೆಲೆ ನಿಂತವರು ಶಾರದಾ ಶಂಕರ ಶರ್ಮಾ ರವರು. ನಿನ್ನೆಯಷ್ಟೆ ವೃತ್ತಿಯಿಂದ ನಿವೃತ್ತಿ. ಜನ್ಮತ: ಸತ್ಯವೂ ಸುಂದರವೂ […]

ಒಡನಾಡಿ ವಿಶೇಷ

‘ಹಿಡಿಯಷ್ಟು ಪ್ರೀತಿ..!!’ ಪರಮೇಶ್ವರಪ್ಪ ಕುದರಿಯವರ ಕಥೆ….

ಬೆಳಗಿನ ಜಾವ ಮುತ್ತಣ್ಣ ತನ್ನ ಮೂರನೇ ಕಾಲನ್ನು ಊರುತ್ತ ಮಗಳ ಮನೆಯತ್ತ ಹೊರಟಿದ್ದರು ಯಾವುದೋ ಕಾರು ಬಂದು ಅವರ ಬಳಿ ನಿಂತಿತು.ಮುತ್ತಣ್ಣ ಆಶ್ಚರ್ಯಕರ ನೋಟವನ್ನು ಬೀರಿದರು. ಕಾರ್ ಒಳಗಿದ್ದ ವ್ಯಕ್ತಿ” ಬನ್ನಿ ಯಜಮಾನರೇ ಒಳಗೆ ಬನ್ನಿ , ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಬಿಡ್ತೀನಿ” ಎಂದರು. ಮುತ್ತಣ್ಣನಿಗೆ ಆ […]

ಒಡನಾಡಿ ವಿಶೇಷ

ಸುಳ್ಳು ನಮ್ಮಲ್ಲಿಲ್ಲವಯ್ಯಾ…! : ಕಲ್ಲಚ್ಚು ಮಹೇಶರವರ ಕಥೆ

ಪ್ರತಿ ಸಲ ಟ್ರಾನ್ಸ್‌ಫರ್ ಆದಾಗಲೂ ನನಗಾಗುವ ದೊಡ್ಡ ಕಷ್ಟ ಎನಂದ್ರೇ ಹೊಸ ಊರಲ್ಲಿ ಸರಿಯಾದ ಹೇರ್ ಕಟ್ಟಿಂಗ್ ಶಾಪ್ ಹುಡಕೋದು. ಈ ಸರ್ತೀನೂ ಅದೇ ಪ್ರಾಬ್ಲೇಂ ಹಿಡ್ಕೊಂಡೇ ಬಾಗಿಲ ಚಿಲಕ ಭದ್ರ ಮಾಡುವಂತೆ ಹೆಂಡತಿಗೆ ಹೇಳಿ ನಡೆದುಕೊಂಡು ಹೋಗಿಯೇ ನೋಡೋಣವೆಂದು ಮನೆಯಿಂದ ಹೊರ ನಡೆದೆ ಬೆಳಂ ಬೆಳಿಗ್ಗೆ, “ಇನ್ನೂ […]

ಈ ಕ್ಷಣದ ಸುದ್ದಿ

ಡಾ. ನಾಗೇಶ್ ಪ್ರಭು ಅವರಿಗೆ 2024ರ “ಕಲ್ಲಚ್ಚು ಪ್ರಶಸ್ತಿ”

ಮಂಗಳೂರು ಒಡ್ಜೂರಿನ ಡಾ. ನಾಗೇಶ ಪ್ರಭುರವರು ನಾಡಿನ ಹೆಸರಾಂತ ಸಾಂಸ್ಕೃತಿಕ ಸಂಘಟನೆ ಕಲ್ಕಚ್ಚು ಪ್ರಕಾಶನ ಕೊಡ ಮಾಡುವ 2024 ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು […]

ಈ ಕ್ಷಣದ ಸುದ್ದಿ

ಬಗೆದಷ್ಟೂ ಬಿಚ್ಚಿಕೊಳ್ಳುತ್ತಿದೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ಕರ್ಮಕಾಂಡ

ನೀರಿನ ಟಾಕಿಗೆ ಮುಚ್ಚಳವಿಲ್ಲ,: ವರುಷಗಳಿಂದ ವೈಫೈ ಇಲ್ಲ: ಸಹೋದ್ಯೋಗಿಗಳ ಜೊತೆ ಸಹಕಾರವಿಲ್ಲ ವರ್ಗಾವಣೆಗೊಂಡು ರಿಲಿವ್ ಆದರೂ ಚಾರ್ಜ್ ಕೊಡದೆ ಬೆಂಗಳೂರಲ್ಲಿ ಠಿಕಾಣಿ ಹೊಡಿರುವ ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ ಅವರ ಸರ್ವಾಧಿಕಾರ ಧೋರಣೆಗಳು ಇದೀಗ ಬೇಡವೆಂದರೂ ಬಿಚ್ಚಿಕೊಳ್ಳುತ್ತಿವೆ. ಇದು ಸರಕಾರದ ಮಹತ್ವಕಾಂಕ್ಷಿ […]

ಅಂತಾರಾಷ್ಟ್ರೀಯ

ಒಲಿಂಪಿಕ್ಸ್ ಪದಕ ‘ಲಕ್ಷ್ಯ’ ಭೇದಿಸಲು ಹೊರಟಿರುವ ಉತ್ತರಾಖಂಡ್ ಹುಡುಗ ಕನ್ನಡಿಗನಾದ ಕಥೆ!

ಉತ್ತರಾಖಂಡ್’ನ ನೈನಿತಾಲ್’ನಿಂದ ಕರ್ನಲ್ ತಂದೆಯ ಜೊತೆ ಬೆಂಗಳೂರಿಗೆ ಬಂದಿದ್ದ ಕ್ರಿಕೆಟಿಗ ಮನೀಶ್ ಪಾಂಡೆ, ನಂತರದ ದಿನಗಳಲ್ಲಿ ಕನ್ನಡಿಗನೇ ಆಗಿ ಹೋದ. ಇದೂ ಕೂಡ ಅಂಥದ್ದೇ ಒಂದು ಕಥೆ..! ಉತ್ತರಾಖಂಡ್’ನ ಅಲ್ಮೋರಾ ಜಿಲ್ಲೆಯ ರಸ್ಯಾರ ಎಂಬ ಹಳ್ಳಿಯ ಒಬ್ಬ ಬ್ಯಾಡ್ಮಿಂಟನ್ ಕೋಚ್…, ಹೆಸರು ಡಿ.ಕೆ ಸೇನ್. 12 ವರ್ಷಗಳ ಹಿಂದೆ […]