
ನಿಟ್ಟುಸಿರುಬಿಟ್ಟ ದಾಂಡೇಲಿ: 173 ಜನರಲ್ಲಿ 118 ನೆಗೆಟಿವ್: 55 ಬಾಕಿ
ದಾಂಡೇಲಿ: ನಗರದ ಪ್ರಥಮ ಹಾಗೂ ದ್ವಿತೀಯ ಕೊರೊನಾ ಸೋಂಕಿತ ಚಾಲಕನ ಸಂಪರ್ಕದಲ್ಲಿದ್ದವರು ಹಾಗೂ ಹೊರ ರಾಜ್ಯದಿಂದ ಬಂದವರೂ ಸೇರಿ ಗಂಟಲು ದ್ರವ ಪರೀಕ್ಷೆಗೆ ಹೋಗಿದ್ದ 173 ಜನರ ವರದಿಯಲ್ಲಿ 118 ಜನರ ವರದಿ ನೆಗೆಟಿವ್ ಎಂದು ಬಂದಿದ್ದು ಉಳಿದ 55 ಜನರ ವರದಿ ನಾಳೆ ಅಥವಾ ನಾಡಿದ್ದು ಬರುವ […]