ಈ ಕ್ಷಣದ ಸುದ್ದಿ

ಕಾರ್ಮಿಕ ಸಚಿವ ಹೆಬ್ಬಾರಿಂದ ಅಂಕೋಲಾದಲ್ಲಿ ಪರಿಸರ ದಿನಾಚರಣೆ

ಅಂಕೋಲಾ: ಕಾರ್ಮಿಕ ಹಾಗೂ ಸಕ್ಕರೆ ಇಲಾಖಾ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್‌ ಹೆಬ್ಬಾರವರು ಅಂಕೋಲಾ ತಾಲೂಕಿನ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು ಅಂಕೋಲಾ ಪುರಸಭೆ ಹಾಗೂ ಅರಣ್ಯ ಇಲಾಖೆಯವರು ಈ ಕಾಯಕ್ರಮ ಆಯೋಜಿಸದ್ದರು. ಈ […]

ರಾಜ್ಯ

ದೇವಾಲಯಗಳಲ್ಲಿ ಇನ್ನು ಮುಂದೆ ತೀರ್ಥ- ಪ್ರಸಾದವಿಲ್ಲ

ಬೆಂಗಳೂರು: ಲಾಕ್ ಡೌನ್ ಬಳಿಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆಯಾದರೂ ಕೆಲವು ನಿರ್ಬಂಧಗಳನ್ನೂ ಹೇರಲಾಗಿದೆ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷ ಒಳಗಿನವರಿಗೆ ಪ್ರವೇಶವಿಲ್ಲ. ತೀರ್ಥ-ಪ್ರಸಾದ ನೀಡುವಂತಿಲ್ಲ. ಪ್ರಸಾದ ಭೋಜನ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವರ ದರ್ಶನ ಸಮಯದಲ್ಲೂ ಸಾಮಾಜಿಕ ಅಂತರವಿರಬೇಕು. […]

ಒಡನಾಡಿ ವಿಶೇಷ

ಮಾನವ ಪರಿಸರ ಶಿಶು…

ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಈ ಲೇಖನ ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ *ವಿಶ್ವ ಪರಿಸರ ದಿನಾಚರಣೆ*. ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ […]

ಈ ಕ್ಷಣದ ಸುದ್ದಿ

ಸದ್ಯಕ್ಕೆ ಶಾಲೆ ಆರಂಭವಿಲ್ಲವೆಂದ ಶಿಕ್ಷಣ ಸಚಿವ ಸುರೇಶ ಕಮಾರ್

ಬೆಂಗಳೂರು: ಸದ್ಯಕ್ಕೆ ಶಾಲೆ ಆರಂಭಿಸುವ ಆಲೋಚನೆಯಿಲ್ಲ. ಪಾಲಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಕೇಂದ್ಪೋರ ಸರಕಾರ ಪಾಲಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ಈತು. ಅದರ ಭಾಗವಾಗಿ ನಾವು ರಾಜ್ಯದಲ್ಲಿರುವ […]

ಅಂತಾರಾಷ್ಟ್ರೀಯ

ಅಮೇರಿಕಾದಲ್ಲಿ ಗಾಂಧೀಜಿ ಪುತ್ಥಳಿ ಭಗ್ನ

ಆಫ್ರಿಕನ್-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರತಿಭಟನೆಯ ಸಂದಭದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊರಗೆ ಸ್ಥಾಪಿಸಲಾಗಿರುವ ಗಾಂಧೀಜಿ ಪ್ರತಿಮೆಗೆ ಹಾನಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ದುಷ್ಕೃತ್ಯ ನಡೆಸಿದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. […]

ಒಡನಾಡಿ ವಿಶೇಷ

ಕುಂಚ ಕಲೆಗೆ ಜೀವ ತುಂಬುವ ಪೇಂಟರ್ ಮಲ್ಲಪ್ಪ

ಜೀವನವೊಂದು ಕಲೆ: ಕಲೆಯ ಕಲಿಸುವುದೆಂತು? ಸಾವಿರದ ನಿಯಮ, ಯುಕ್ತಿಗಳನೊರೆದೊಡೆಯಂ ಆವುದೋ ಕುಶಲತೆಯದೊಂದಿರದೆ ಜಯವಿರದು ಆ ವಿವರ ನಿನ್ನೊಳಗೆ, ಮಂಕುತಿಮ್ಮ!    ಇದು ಬದುಕು ಮತ್ತು ಕಲೆಯ ಬಗ್ಗೆ ಡಿವಿಜಿಯವರು ಬರೆದ ಅದ್ಭುತ ಸಾಲುಗಳು.  ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ […]

Uncategorized

ದಾಂಡೇಲಿಯಲ್ಲೊಬ್ಬ ಅಪರೂಪದ ಪೊಲೀಸ್‌ ಅಧಿಕಾರಿ

ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೆಂದರೆ (ಕೆಲವರನ್ನು ಹೊರತು ಪಡಿಸಿ) ಜನ ಸಂಶಯಂದಲೇ ನೋಡುವಂತಹ ಕಾಲ ಇದು. ಆದರೆ ಕೆಲವರು ಮಾತ್ರ ಈ ಅಪವಾದಗಳಿಗೆ ಹೊರತಾಗಿರುವವರಿರುತ್ತಾರೆ. ಅಂಥವರಲ್ಲಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಐ ಪಿ.ಎಚ್. ಶೇತಸನದಿ ಒಬ್ಬರು ಎಂದರೆ ಅತಿಶಯೋಕ್ತಯಾಗಲಾರದು.       ಪರಮೇಶ್ವರಪ್ಪ ಹನ್ಮಂತಪ್ಪ ಶೇತಸನದಿ ಎಂಬ ಪಿ.ಎಸ್.ಐ ಸುಮಾರು […]

ಈ ಕ್ಷಣದ ಸುದ್ದಿ

ಪ್ರಯಾಣಿಕರಿಗಾಗಿ ಸ್ವಾಗತ ಕಮಾನು ನಿರ್ಮಿಸಿದ ಕೆ.ಎಸ್.ಆರ್.ಟಿ.ಸಿ

  ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ‌ ಘಟಕದವರು ಪ್ರಯಾಣಿಕರನ್ನು ಆಕರ್ಶಿಸಲು ಸ್ವಾಗತ ಕಮಾನೊಂದನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ ಲಾಕ್‍ಡೌನ್ ಸಂಪೂರ್ಣವಾಗಿ ತೆರವಾಗಿದ್ದರೂ ಕೊರೊನಾ ಸೋಂಕಿನ ಭಯದಿಂದ ಬಸ್ಸುಗಳ ಮೇಲೆ ಓಡಾಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೊರಗಡೆ ಹೋಗುವವರು ಹಲವರು ಕಾರುಗಳ ಮೆಲೆ ಹೋಗಿ ಬರುತಿದ್ದಾರೆ. ಸಾರಿಗೆ ಇಲಾಖೆ ಕೆಲ ಮುಂಜಾಗೃತೆ […]

ಈ ಕ್ಷಣದ ಸುದ್ದಿ

ಲಾಕ್ಡೌನ್ ನಲ್ಲಿ ರೆಸಾರ್ಟ ಕಳ್ಳತನ ಮಾಡಿದ ಕೆಲಸಗಾರರು: ಬಂಧನ

ದಾಂಡೇಲಿ: ಲಾಕ್‍ಡೌನ್ ಸಮಯದಲ್ಲಿ ತಾವು ಕೆಲಸಕ್ಕಿದ್ದ ರೆಸಾರ್ಟನ ಬೆಲೆ ಬಾಳುವ ಸಾಮಾನುಗಳನ್ನೇ   ಕಳ್ಳತನ ಮಾಡಿದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.    ದಾಂಡೇಲಿಗೆ ಹತ್ತಿರದ ಕೋಗಿಲಬನದಿಂದ ಅನತಿ ದೂರದಲ್ಲಿರುವ ಡ್ರಿವ್‍ಡ್ರಾಪ್ ರೆಸಾರ್ಟನಲ್ಲಿ ಈ ಘಟನೆ ನಡೆದಿದೆ.  ಇಲ್ಲಿ ಕೆಲಸಕ್ಕಿದ್ದ  ಕುಮಾರ ದೊಡ್ಮನಿ ಹಾಗೂ ಆಸ್ಟಿನ್ […]

ವರ್ತಮಾನ

ಕೊರೊನಾ: ಸದ್ಯ ದಾಂಡೇಲಿ ನಿರಾಳ: 173 ರಲ್ಲಿ 171 ನೆಗೆಟಿವ್

  ದಾಂಡೇಲಿ ಸದ್ಯ ಕೊರೊನಾ ಆತಂಕದಿಂದ ನಿರಾಳವಾಗಿದೆ. ಇಲ್ಲಿಯವರೆಗೆ ಎರಡು ಪಾಸಿಟಿವ್ ಮಾತ್ರ ಬಂದಿದ್ದು, ಅದರಲ್ಲಿ ಓರ್ವನ ಎರಡನೆಯ ವರದಿ ನೆಗೆಟಿವ್ ಬಂದಿದೆ. ಓರ್ವ ಮಾತ್ರ ಕಾರವಾರ ಆಸ್ಪತ್ರೆಯಲ್ಲಿದ್ದಾನೆ. ಈ ಈರ್ವರು ಸೋಂಕಿತರ ಸಂಪರ್ಕದಲ್ಲಿದ್ದವರು  ಹಾಗೂ ಹೊರ ರಾಜ್ಯದಿಂದ ಬಂದವರದ್ದೂ  ಸೇರಿ 173 ಜನರ ಗಂಟಲು ದ್ರವವನ್ನು ತೆಗೆದು […]