
ಶನಿವಾರದಿಂದ ದಾಂಡೇಲಿಯಲ್ಲಿ ಅರ್ಧದಿನ ಲಾಕ್‍ಡೌನ್: ಮುಂಜಾನೆ 8ರಿಂದ ಮದ್ಯಾಹ್ನ 3ರವರೆಗೆ ಮಾತ್ರ ಓಪನ್
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಕಾರಣದಿಂದಾಗಿ ದಾಂಡೇಲಿಯಲ್ಲಿ ಶನಿವಾರದಿಂದ ಮದ್ಯಾಹ್ನ 3 ಗಂಟೆಯ ನಂತರ ಕಟ್ಟುನಿಟ್ಟಿನ ಲಾಕ್ ಡೌನ್ ಆಗಲಿದೆ. ದಾಂಡೇಲಿಯಲ್ಲಿ ಶುಕ್ರವಾರ ಎಂಟು ಕೊರೊನಾ ಪೊಸಿಟಿವ್ ಪ್ರಕರಣಗಳು ದೃಢವಾಗಿವೆ. ಇಲ್ಲಿಯವರೆಗೆ ಒಟ್ಟೂ 27 ಪ್ರಕರಣಗಳಾದಂತಾಗಿದೆ. ಜನ ಆತಂಕಕ್ಕೊಳಗಾಗುತ್ತಿದ್ದಾರೆ. ಇದರಿಂದ ನಗರದ ಜನರು ಹಾಗೂ ವ್ಯಾಪಾರಸ್ಥರೇ ಸ್ವಯಂ […]