
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ರವಿವಾರ ಆರ್.ವಿ. ದೇಶಪಾಂಡೆ ಭೇಟಿ
ಹಳಿಯಾಳ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶ ಸ್ಥಳಕ್ಕೆ ಜುಲೈ 21ರಂದು, ರವಿವಾರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಅವರ ಶಾಸಕರ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ. ರವಿವಾರ ಮುಂಜಾನೆ ಬೆಂಗಳೂರಿಂದ ವಿಮಾನ ಮಾರ್ಗದ ಮೂಲಕ […]