
ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು
ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!! ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರಹೋಗಿ ಏನಾತೋ ಅಂತ ಕೇಳಿದೆ!ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದಎದಿಯಾಗಿಟಗೊಂಡ ತಿರಗಾಕ ಹತ್ತೇನಿ […]