
ಪ್ರಯಾಣಿಕರಿಗಾಗಿ ಸ್ವಾಗತ ಕಮಾನು ನಿರ್ಮಿಸಿದ ಕೆ.ಎಸ್.ಆರ್.ಟಿ.ಸಿ
ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಘಟಕದವರು ಪ್ರಯಾಣಿಕರನ್ನು ಆಕರ್ಶಿಸಲು ಸ್ವಾಗತ ಕಮಾನೊಂದನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ ಲಾಕ್‍ಡೌನ್ ಸಂಪೂರ್ಣವಾಗಿ ತೆರವಾಗಿದ್ದರೂ ಕೊರೊನಾ ಸೋಂಕಿನ ಭಯದಿಂದ ಬಸ್ಸುಗಳ ಮೇಲೆ ಓಡಾಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೊರಗಡೆ ಹೋಗುವವರು ಹಲವರು ಕಾರುಗಳ ಮೆಲೆ ಹೋಗಿ ಬರುತಿದ್ದಾರೆ. ಸಾರಿಗೆ ಇಲಾಖೆ ಕೆಲ ಮುಂಜಾಗೃತೆ […]