ಈ ಕ್ಷಣದ ಸುದ್ದಿ

ಅಗಸ್ಟ್‌ 10 ರಂದು SSLC ಪಲಿತಾಂಶ: ಸುರೇಶಕುಮಾರ

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂಶವನ್ನು ಅಗಸ್ಟ್‌ 10 ರಂದು ಮದ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸುರೇಶ ಕುಮಾರ ತಿಳಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಾರ್ಚ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಕೊರೊನಾ […]

ಈ ಕ್ಷಣದ ಸುದ್ದಿ

ಯು.ಪಿ.ಎಸ್‌.ಸಿ.ಯಲ್ಲಿ 225 ನೇ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣಳಾದ ಹೇಮಾ ನಾಯಕ

ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಕುಮಾರಿ ಹೇಮಾ ಶಾಂತಾರಾಮ ನಾಯಕ ಈಕೆಯು 225 ನೇ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಳಾಣಳಾಗಿ ಸಾಧನೆ ಮಾಡಿದ್ದಾಳೆ. ವಾಸರಕುದ್ರಿಗೆಯ ಶಾಂತಾರಾತಾಮ ನಾಯಕ ಹಾಗೂ ರಾಜಮ್ಮ ನಾಯಕ ಶಿಕ್ಷಕ ದಂಪತಿಗಳ ಮಗಳಾಗಿರುವ ಹೇಮಾ ಕನ್ನಡ ಮಾದ್ಯಮದ […]

ಈ ಕ್ಷಣದ ಸುದ್ದಿ

ಯು.ಪಿ.ಎಸ್.ಸಿ. 213 ನೇ ಸ್ಥಾನ ಪಡೆದ ದಾಂಡೇಲಿಯ ಸಚಿನ್ ಹಿರೇಮಠ

ಕೇಂದ್ರ ಲೋಕಸೇವಾ ಆಯೋಗದ‌ ಅತ್ಯನ್ನತ ನಾಗರಿಕ ಸೇವೆಗಳ ( ಯು.ಪಿ.ಎಸ್.ಸಿ. ) ಪರೀಕ್ಷೆಯಲ್ಲಿ ದಾಂಡೇಲಿಯ ಸಚಿನ್ ಹಿರೇಮಠ 213 ನೇ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ. ದಾಂಡೇಲಿಯ ಶಿವಾನಂದ ಎಚ್.ಎಮ್. ಹಾಗೂ ಶರ್ಮಿಳಾ ನಾಯ್ಕ ಶಿಕ್ಷಕ ದಂಪತಿಗಳ ಮಗನಾಗಿರುವ ಸಚಿನ್ ಎಸ್.ಎಸ್.ಎಲ್.ಸಿ, ಹಾಗೂ ಪಿ.ಯು.ಸಿಯಲ್ಲಿ ರೆಂಕ್ ಗಳಿಸಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ 289 ಜನ ಸೋಂಕಿತರಲ್ಲಿ ಎಷ್ಟು ಜನರು ಗುಣ ಮುಖ ಹೊಂದಿದ್ದಾರೆ ಗೊತ್ತಾ…??

ದಾಂಡೇಲಿಯಲ್ಲಿ ಈವರೆಗೆ 289 ಜನರು ಕೊರೊನಾ ಸೋಂಕಿಗೊಳಗಾಗಿದ್ದು, ಅವರಲ್ಲಿ ಈವರೆಗೆ ಚಿಕಿತ್ಸೆ ಪಡೆದಿರುವ ಒಟ್ಟೂ 181 ಜನರು (ಮಂಗಳವಾರದವರೆಗೆ ) ಗುಣ ಮುಖರಾಗಿ ಮನೆ ಸೇರಿದ್ದಾರೆ. ಮಂಗಳವಾರ 6 ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ. ಆದರೆ ಇ.ಎಸ್‌.ಐ. ಆಸ್ಪತ್ರೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 17 ಜನರು, ಮುರಾರ್ಜಿ ವಸತಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 300 ರ ಗಡಿ ಸಮೀಪಿಸಿದ ಕೊರೊನಾ: ಸೋಮವಾರ ಮತ್ತೆ….

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಎರಡಂಕಿಯಲ್ಲೇ ಹೆಚ್ಚಿಗೆಯಾಗುತ್ತಿದ್ದು, 300 ರ ಗಡಿ ಸಮೀಪಿಸುತ್ತಿದೆ. ಇದು ನಾಗರಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಸೋಮವಾರದ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ ಮತ್ತೆ 20 ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದನ್ನೂ ಸೇರಿ ನಗರದಲ್ಲಿ 283 ಜನರು ಸೋಂಕಿಗೊಳಗಾಗಿದಂತಾಗಿದೆ. ಇವರಲ್ಲಿ 80ರಷ್ಟು ಜನರು […]

ಈ ಕ್ಷಣದ ಸುದ್ದಿ

ಪತ್ರಕರ್ತ ಚಂದ್ರಯ್ಯ ಅಂದಕಾರಿಮಠ ಇನ್ನಿಲ್ಲ…

ದಾಂಡೇಲಿಯ ಪತ್ರಕರ್ತ, ಸರ್ವತೋಮುಖ ವಿಕಾಸ ಕೇಂದ್ರದ ಅಧ್ಯಕ್ಷ ಚಂದ್ರಯ್ಯ ಅಂದಕಾರಿಮಠ ರವರು ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಹಲವು ಹೋರಾಟ, ಸಂಘಟನೆ, ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಹಳಿಯಾಳದ ಹಳ್ಳಿಯೊಂದರಲ್ಲಿ ತಮ್ಮ ಸಂಸ್ಥೆಯ ಮೂಲಕ ಶಾಲೆಯೊಂದನ್ನೂ ಸಹ ನಡೆಸುತ್ತಿದ್ದರು. ಉತ್ತಮ ಮಾತುಗಾರರೂ, ಬರಹಗಾರರೂ ಅಗಿದ್ದ ಇವರು ಕೆಲ ಪತ್ರಿಕೆಗಳಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಹೆಚ್ಚುತ್ತಲೇ ಇರುವ ಕೊರೊನಾ: ಗುರುವಾರ……

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಗುರುವಾರ 10 ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಇಲ್ಲಿಯವರೆಗೂ 189 ಜನರಲ್ಲಿ ಸೋಂಕು ದೃಢವಾದಂತಾಗಿದ್ದು, ಇವರಲ್ಲಿ ೨೨ ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಹಾಗೂ ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ […]

ಈ ಕ್ಷಣದ ಸುದ್ದಿ

ಜಿಲ್ಲೆಯಲ್ಲಿ ಕೊರೊನಾ ಸಮುದಾಯದೊಳಗೆ ಹರಡಿಲ್ಲ: ಅನಗತ್ಯ ಪ್ರಚಾರ ಒಪ್ಪುವುದಿಲ್ಲ- ಡಿ.ಸಿ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಈ ಸಂಖ್ಯೆಗಳ ಆಧಾರದಲ್ಲಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಈಗಾಗಲೇ ಸಮುದಾಯದೊಳಗೆ ಹರಡಿದೆ ಎಂದು ಹೇಳುವುದನ್ನು ಹಾಗೂ ಅದಕ್ಕೆ ಸಂಬಂಧಿಸಿ ಆಗುವ ಅನಗತ್ಯ ಪ್ರಚಾರಗಳನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು. ದಾಂಡೇಲಿ ನಗರಸಭೆಯಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಅಧಿಕಾರಿಗಳ ಸಭೆ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ವಾಲೆಂಟರಿ ಲಾಕ್ ಡೌನ್ : ಪೌರಾಯುಕ್ತರ ಪ್ರಕಟಣೆಯಲ್ಲೇನಿದೆ ನೋಡಿ…!

ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನಗರಸಭಾ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮನವಿಯಂತೆ ವಾಲೆಂಟರಿ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದ್ದು, ಅದಕ್ಕೆ ಸಂಬಂದಿಸಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ…. ಅದರಲ್ಲೇನಿದೆ ನೋಡಿ… ಲಾಕ್ ಡೌನ್ ಸಂದರ್ಭದಲ್ಲಿ ಏನೇನು ಸಿಗುತ್ತೆ… ? ಏನೇನು ಸಿಗೋದಿಲ್ಲ…? […]

ಈ ಕ್ಷಣದ ಸುದ್ದಿ

ಶುಕ್ರವಾರ ದಾಂಡೇಲಿಯಲ್ಲಿ ಎಷ್ಟು ಪಾಸಿಟಿವ್‌ ಪ್ರಕರಣ ಗೊತ್ತಾ…?

ಕಳೆದ ಕೆಲದಿನಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಲಿದ್ದ ಕೊರೊನಾ ಸೋಂಕಿತರ ಸಂಖ್ಯೆಯಿಂದ ಆತಂಕಗೊಂಡಿದ್ದ ದಾಂಡೇಲಿಗರು ಶುಕ್ರವಾರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶುಕ್ರವಾರ ಬಂದ ಕೊರರೊನಾ ಹೆಲ್ತ್‌ ಬುಲೆಟಿನ್‌ ವರದಿಯಲ್ಲಿ ನಗರದ ಟೌನ್‌ಶಿಪ್‌ನ 46 ವರ್ಷದ ಪುರಷನೋರ್ವನಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢವಾಗಿದೆ.‌ ಉಳಿದಂತೆ ಸೋಂಕಿಗೊಳಗಾಗಿ ಗುಣಮುಖನಾಗಿ ಮನೆ ಸೇರಿರುವ ನ್ಯಾಯವಾದಿಯ […]