ಈ ಕ್ಷಣದ ಸುದ್ದಿ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಯಾವ ಹುದ್ದೆಗೆ, ಎಷ್ಟು ಮೀಸಲಾತಿ ಇಲ್ಲಿದೆ ವಿವರ

ಬೆಂಗಳೂರು: ಖಾಸಗಿ ಸಂಸ್ಥೆಗಳಿಗೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಹತ್ವದ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಕನ್ನಡಿಗರ ಬಹುದಿನಗಳ ಕನಸು ನನಸಾದ ಕ್ಷಣವಾಗಿದೆ. ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.  ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ […]

ಈ ಕ್ಷಣದ ಸುದ್ದಿ

ನವಗ್ರಾಮ ರಸ್ತೆಯಲ್ಲಿ ಕೆರೆಯಂತಹ ಹೊಂಡಗಳು: ಕಂಡು ಕಾಣದಂತಿರುವ ಜಿಲ್ಲಾ ಪಂಚಾಯತ್ ಅಧಿಕಾರಿಗಳು

ಅಮಮಾ! ಇದೇನು ರಸ್ತೆಯೋ… ಸರಕಾರ ಪ್ರಾಯೋಜಿತ ಕೆರೆಯೋ… ದಾಂಡೇಲಿ : ತಾಲೂಕಿನ ಅಂಬೇವಾಡಿ ರೈಲ್ವೆ ನಿಲ್ದಾಣದಿಂದ ಮೌಳಂಗಿಗೆ ಹೋಗುವ ರಸ್ತೆಯ ನಡುವಿನ ನವಗ್ರಾಮ ದಿಂದ ಮೌಳಂಗಿ ಬ್ರಿಜ್ ವರೆಗಿನ ರಸ್ತೆಯಲ್ಲಿ ಕೆರೆಯಂತಹ ಬೃಹದ್ದಾಕಾರದ ಹೊಂಡಗಳು ಬಿದ್ದಿದ್ದು,  ಈ ಭಾಗದ ಜನ ನಿತ್ಯ ನರಕಾಯಾತನೆ ಅನುಭವಿಸುತ್ತಿದ್ದರೂ ಸಹ  ಜಿಲ್ಲಾ ಪಂಚಾಯತ್ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ‘ಸಾಹಿತ್ಯ ಜಗಲಿ’ ಕಸಾಪ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡವನ್ನು ಹೃದಯದಿಂದ ಬಳಸಬೇಕು, ಬೆಳೆಸಬೇಕು – ಮೀನಾಕ್ಷಿ ಕನ್ಯಾಡಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸ್ವಾದ ಬೇರೆಲ್ಲೂ ಸಿಗದು. ಈ ಭಾಷೆ ನಾಲಿಗೆಯಲ್ಲಿ ನಲಿದಾಡುವ ಜೊತೆಗೆ ಅದನ್ನು ಹೃದಯದಿಂದ ಬಳಸಬೇಕು. ಮತ್ತೆ ಬೆಳಸಬೇಕು ಎಂದು ಸಹೇಲಿ ಟ್ರಸ್ಟ್ ನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ನುಡಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು […]

ಈ ಕ್ಷಣದ ಸುದ್ದಿ

ಆಯ್ಕೆ ಸಮಿತಿಯನ್ನೂ ಕಡೆಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಜಿಲ್ಲಾಡಳಿತ

ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ನಿಲುವಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ  ಆಕ್ಷೇಪ ಕಾರವಾರ : ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದು ಖಂಡನಾರ್ಹ […]

ಈ ಕ್ಷಣದ ಸುದ್ದಿ

ಆಜೀವ ಸದಸ್ಯರ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ : ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ರಾಜ್ಯಾಧ್ಯಕ್ಷರ ಪ್ರಶಂಸನೆ

ಕನ್ನಡ ಸಾಹಿತ್ಯ ಪರಿಷತ್ತಿನ ಜಲ್ಲಾ ಮಟ್ಟದ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕಪತ್ರ ಮಂಡಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಲಿಖಿತ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಪ್ರಶಂಸನಾ ಪತ್ರದಲ್ಲೇನಿದೆ…: “ಕನ್ನಡ ಸಾಹಿತ್ಯ ಪರಿಷತ್ತಿನ […]

ಈ ಕ್ಷಣದ ಸುದ್ದಿ

ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಲೇಖಕಿಯರ ಸಂಘ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟಿಸಿದ್ದು ಈ ಬಗ್ಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್.ಎಲ್. ಪುಷ್ಪಾ ಪ್ರಕಟಣೆ ನೀಡಿದ್ದಾರೆ ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ. 2021 ನೇ ಸಾಲಿಗೆ ರೇಣುಕಾ ಕೋಡಗುಂಟಿಯವರ ‘ನಿಲುಗನ್ನಡಿ’ ಹಾಗೂ 2022 ನೇ […]

ಈ ಕ್ಷಣದ ಸುದ್ದಿ

ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಮಾಧವಿ ಭಂಡಾರಿ ಆಯ್ಕೆ

ಸಾಹಿತ್ಯದಲ್ಲಿ ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ 2022 ನೇ ಸಾಲಿಗೆ ಮಾಧವಿ ಭಂಡಾರಿ ಕೆರೆಕೊಣ ಇವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಷ್ಪಾರವರು ಪ್ರಕಟಿಸಿದ್ದಾರೆ. ಮಾಧವಿ ಭಂಡಾರಿ ಕೆರೆಕೋಣ ಇವರ ಕಿರು ಪರಿಚಯ:ಮಾಧವಿ ಭಂಡಾರಿ ಪ್ರಕಟಿತ ಪುಸ್ತಕಗಳು: ಹರಿದ ಸ್ಕರ್ಟಿನ […]

ಈ ಕ್ಷಣದ ಸುದ್ದಿ

ಅಗಸ್ಟ್ 6ರಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯನ್ನು ಅಗಸ್ಟ್ 6 ರವಿವಾರದಂದು ಮುಂಜಾನೆ 11.30 ಗಂಟೆಗೆ ದಾಂಡೇಲಿಯ‘ಸಾಹಿತ್ಯ ಭವನ’ (ಹಳೆ ನಗರಸಭೆ ಕಟ್ಟಡದ ಆವರಣ) ದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಸಿ.ಎ. ಕೋರ್ಸ ಆರಂಭ

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಬಿ.ಸಿ.ಎ ಕೋರ್ಸ್ ಆರಂಭವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಈ ಕಾಲೇಜಿನ ಪ್ರಗತಿಗೆ ಶಾಸಕ ಆರ್.ವಿ. ದೇಶಪಾಂಡೆಯವರ ಕೊಡುಗೆ ಬಹಳ ದೊಡ್ಡದು. ಇದೀಗ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ  ಯಶಸ್ವಿಯಾಗಿ ನಡೆದ ರಕ್ತದಾನ

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರು ಎಲ್ಲ ದಾನಗಳಲ್ಲಿಯೂ ರಕ್ತದಾನವೇ ಶ್ರೇbಷ್ಠವಾದುದು. ರಕ್ತವನ್ನು ಕೃತಕವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ರಕ್ತದಾನವು ಮಹಾದಾನವಾಗಿದೆ. ಅದು ಸಂಕಷ್ಟದಲ್ಲಿರುವ ಜೀವವೊಂದಕ್ಕೆ ಪುನರ್ ಜನ್ಮ ನೀಡುತ್ತದೆ. ರಕ್ತದಾನ ಮಾಡಿದವರ ಬದುಕನ್ನು ಸಾರ್ಥಕಗೊಳಿಸುತ್ತದೆ. ಹೀಗಾಗಿ ಅನ್ನದಾನ, ಧನದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. […]