
ಗುಣಮುಕ್ತರಾಗಿ ಬಂದ ಸೋಂಕಿತರು: ಸದ್ಯಕ್ಕೆ ಕೊರೊನಾದಿಂದ ಮುಕ್ತವಾದ ದಾಂಡೇಲಿ
ದಾಂಡೇಲಿ: ನಗರದಲ್ಲಿ ಕೊರೊನಾ ಸೋಂಕಿಗೊಳಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಈರ್ವರೂ ಸಹ ಗುಣ ಮುಖರಾಗಿ ಮನೆ ಸೇರಿದ್ದು, ಸದ್ಯಕ್ಕೆ ದಾಂಡೇಲಿ ಕೊರೊನಾದಿಂದ ಮುಕ್ತವಾಗಿದೆ ಎಂದು ಹೇಳಬಹುದಾಗಿದೆ. ಹೊರ ರಾಜ್ಯಗಳಿಗೆ ಹೋಗಿ ಬಂದ ಹಳೆದಾಂಡೇಲಿಯ 24 ವರ್ಷದ ಲಾರಿ ಚಾಲಕ ನೋರ್ವನಿಗೆ ಕೊರೊನಾ ಪಾಸಿಟಿವ್ ಧೃಡವಾಗಿ ಆತನನ್ನು ಮೇ 20 […]