ಈ ಕ್ಷಣದ ಸುದ್ದಿ

ಕೊರೊನಾ ವಾರಿಯರ್ಸಗಳ ಜಲದಾಹ ತಣಿಸುತ್ತಿರುವ ಚನ್ನಬಸಪ್ಪ ಮುರಗೋಡ

ದಾಂಡೇಲಿ: ತನ್ನದೇ ಆದ ಸಣ್ಣದೊಂದು ವ್ಯಾಪಾರೋದ್ಯಮ ಮಾಡಿಕೊಂಡಿರುವ ದಾಂಡೇಲಿಯ ಕೋಗಿಲಬನದ ಯುವಕ ಚನ್ನಬಸಪ್ಪ ಮುರಗೋಡ ಕೊರೊನಾ ವಾರಿಯರ್ಸಗಳ ಜಲದಾಹ ತಣಿಸುವ ತನ್ನ ಸೇವಾ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ನೆರೆಹಾವಳಿ ಬಂದಾಗ, ಅಪಘಾತ ಸಂಭವಿಸಿದಾಗ ಅಥವ ಇನ್ಯವುದೇ ಕಷ್ಠದ ಸಮಯವಿದ್ದಾಗ ಸ್ವಯಂ ಪ್ರೇರಣೆಯಿಂದ ಧಾವಿಸವ ಚನ್ನಬಸಪ್ಪ ಮುರಗೋಡ ತನ್ನ […]

ದಾಂಡೇಲಿ

ಎಮ್. ಹರಿದಾಸನ್ ಇನ್ನಿಲ್ಲ

ದಾಂಡೇಲಿ: ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ಅಧಿಕಾರಿ ಎಮ್. ಹರಿದಾಸನ್ (60) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು. ಮೂಲತಃ ಕೇರಳದವರಾಗಿರುವ ಹರಿದಾಸನ್ ಕಾಗದ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ನಗರದ ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಾಮಾಣಿಕ ಸೇವೆ ನೀಡುತ್ತಿದ್ದರು. […]

ದಾಂಡೇಲಿ

ಬಸವರಾಜ ಕಣಸೋಗಿ ಇನ್ನಿಲ್ಲ

ದಾಂಡೇಲಿ: ನಗರದ ಕನ್ಯಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಬಸವರಾಜ ಕಣಸೋಗಿ (61) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು. ಮೈಸೂರಿನಲ್ಲಿ ಮಗಳ ಮನೆಯಲ್ಲಿರುವಾಗ ನಸುಕಿನ ಜಾವ ಹೃದಯ ಸ್ಥಂಬನವಾಯಿತೆಂದು ತಿಳಿದು ಬಂದಿದೆ. ಕಣಸೋಗಿಯವರು ಖಾಸಗಿ ಶಾಲಾ ಉದ್ಯೋಗಿಯಾಗಿ, ಕೆಲಕಾಲ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕನ್ಯಾ ವಿದ್ಯಾಲಯದ ಉಪನ್ಯಾಸಕರಾಗಿ […]

ಈ ಕ್ಷಣದ ಸುದ್ದಿ

ಆಯ್ಕೆಯಾದ ಎರಡು ವರ್ಷಗಳ ನಂತರ ಪ್ರಮಾಣ ವಚನ ಸ್ವೀಕರಿಸಿದ ದಾಂಡೇಲಿ ನಗಸಭಾ ಸದಸ್ಯರು

ದಾಂಡೇಲಿ: ಅಂತೂ ಇಂತೂ ದಾಂಡೇಲಿ ನಗರಸಭಾ ಸದಸ್ಯರು ಬರೋಬ್ಬರಿ ಎರಡು ವರ್ಷ ಮೂರು ತಿಂಗಳ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮಣ ವಚನ ಸ್ವೀಕರಿಸಿ ಅಧಿಕೃತವಾಗಿ ತಮ್ಮ ಹುದ್ದೆ ಅಲಂಕರಿಸಿದ್ದಾರೆ. ದಾಂಡೇಲಿ ನಗರಸಭೆಯ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯ ಆರಂಭದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿ ಲಾಯನ್ಸ್‌ ಕ್ಲಬ್‌ಗೆ ಝೋನ್‌ ಚೇರಮನ್‌ ಭೇಟಿ

ದಾಂಡೇಲಿ : ಲಯನ್ಸ್ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ವಿಶ್ವದಲ್ಲೆ ಗುರುತಿಸಿಕೊಂಡ ಒಂದು ಅಂತರಾಷ್ಟ್ರೀಯ ಮಟ್ಟದ ಅತಿದೊಡ್ಡ ಸೇವಾ ಸಂಸ್ಥ್ಥೆಯಾಗಿದೆ, ಪರರಿಗೆ ಉಪಕಾರ ಮಾಡಿ ಸೇವೆ ಸಲ್ಲಿಸುವುದೇ ಈ ಸಂಸ್ಥೆಯ ಸದಸ್ಯರ ಮುಖ್ಯಗುರಿಯಾಗಿದೆ ಎಂದು ಜಿಲ್ಲೆಯ ಜೋನ್ ಚೇರಮನ್ ಜ್ಯೋತಿ ಭಟ್ ನುಡಿದರು. ಅವರು ನಗರದ ಲಯನ್ಸ್ ಕ್ಲಬ್‍ನ ಶಾಲೆಯಲ್ಲಿ […]

ಈ ಕ್ಷಣದ ಸುದ್ದಿ

ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಅಧಿಕಾರಿಗಳಿಗೆ ತರಬೇತಿ ನೀಡಿದ ಅಪರ ಜಿಲ್ಲಾಧಿಕಾರಿ

ದಾಂಡೇಲಿ: ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಹಳಿಯಾಳ, ದಾಂಡೇಲಿ, ಜೋಯಿಡಾದ ಎಲ್ಲ ಗ್ರಾಮ ಪಂಚಾಯತಗಳ ಚುನಾವಣಾಧಿಕಾರಿಗಳಿಗೆ ಹಾಗೂ ಸಹಯಕ ಚುನಾವಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ದಾಂಡೇಲಿ ನಗರಸಭೆ ಸಭಾಭವನದಲ್ಲಿ ಸಭೆ ನಡೆಸಿ ತರಬೇತಿ ನೀಡಿದರು. ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಪಾಲಿಸಬೇಕಾದ ಚುನಾವಣಾ ಆಯೋಗದ ನಿಯಮಗಳ […]

ದಾಂಡೇಲಿ

ಹಿರಿಯ ಮೀನು ವ್ಯಾಪಾರಿ ಅಗ್ನೆಲ್‌ ಡಿಸೆಲ್ವಾ ಇನ್ನಿಲ್ಲ

ದಾಂಡೇಲಿ: ನಗರದ ಹಿರಿಯ ಮೀನು ವ್ಯಾಪಾರಿ ಅಗ್ನೆಲ್ ಡಿಸೆಲ್ವಾರವರು ( 81) ವಯೋಸಹಜ ಕಾರಣದಿಂದ ಕೊನೆಯುಸಿರೆಳೆರದಿದ್ದಾರೆ. ಇವರು ಬಹಳ ವರ್ಷಗಳಿಂದ ನಗರದ ಸಂಡೇ ಮಾರ್ಕೆಟ್‍ನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ಎಲ್ಲರ ಪ್ರೀತಿ ಗಳಿಸಿದ್ದರು. ಮೃತರು ಮಡದಿ ಹಾಗೂ ಇಬ್ಬರು ಪುತ್ರು ಹಾಗೂ ನಾಲ್ವರು […]

ಈ ಕ್ಷಣದ ಸುದ್ದಿ

ಗಾಂವಠಾಣಾ – ಮೌಳಂಗಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ದಾಂಡೇಲಿ: ಹದಗೆಟ್ಟ ಅಂಬೇವಾಡಿ-ಮಾವಳಂಗಿ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಭಟನೆ ನಡೆಸಿದರು. ಇದು ದಾಂಡೇಲಿಗೆ ಹತ್ತಿರದ ಮಾವಳಂಗಿ ಇಕೋ ಪಾರ್ಕ ಸಂಪರ್ಕಿಸುವ ರÀಸ್ತೆಯಾಗಿದ್ದು, ಇಲ್ಲಿ ಪ್ರವಾಸಿಗರ ಸಂಚಾರ ನಿತ್ಯ ಹೆಚ್ಚಿರುತ್ತದೆ. ಜೊತೆಗೆ ಅಂಬೇವಾಡಿ, ಗಾಂವಠಾಣ, ನವಗ್ರಾಮವ, ಮಾವಳಂಗಿಗೆ ಹೋಗಿ ಬರುವ ಪ್ರಮುಖ ರಸ್ತೆ […]

ಈ ಕ್ಷಣದ ಸುದ್ದಿ

ದಾಂಡೇಲಿಯ DYSP ಯಾಗಿ ಪ್ರಶಾಂತ ಸಿದ್ದನಗೌಡರ್…

ದಾಂಡೇಲಿ ಪೊಲೀಸ್ ಉಪ ವಿಭಾಗದ ಅರಕ್ಷಕ ಉಪ ಅಧೀಕ್ಷಕರಾಗಿ (DYSP) ಪ್ರಶಾಂತ ಸಿದ್ದನಗೌಡರ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಗುಪ್ತ ವಾರ್ತೆಯಲ್ಲಿ ಡಿ.ಎಸ್.ಪಿ. ಯಾಗಿದ್ದ ಸಿದ್ದನಗೌಡರವರು ದಾಂಡೇಲಿಯ ಡಿ.ವೈ.ಎಸ್.ಪಿ. ಯಾಗಿ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಆರಕ್ಷಕ ಮಹಾ ನಿರ್ದೇಶಕರು ಬುಧವಾರ ಈ ಆದೇಶ ಹೊರಡಿಸಿದ್ದಾರೆ. ಹಿಂದೆ ಇವರು ಜೋಯಿಡಾ’ ಹಳಿಯಾಳ, ದಾಂಡೇಲಿಯಲ್ಲಿ CPI […]

ಈ ಕ್ಷಣದ ಸುದ್ದಿ

ಸರ್ವೀಸಿಂಗ್ ಸೆಂಟರ್‌ನಲ್ಲಿ ಕೂಲಿಯಾಗಿದ್ದ ಬಾಲಕ ಈಗ ನಗರಸಭೆಯ ಉಪಾಧ್ಯಕ್ಷ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಎಂಬ ಕ್ರಿಯಾಶೀಲ ಯುವಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸೇರಿದಂತೆ ದಾಂಡೇಲಿಯ ಜನತೆ ಇವರ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ. ಅತ್ಯಂತ ಬಡತನದಿಂದ ಬಂದಿರುವ ಸಂಜಯ ನಂದ್ಯಾಳಕರ ಚಿಕ್ಕಂದಿನಿAದಲೇ ಮಹತ್ವಾಕಾಂಕ್ಷೆಯ ಕನಸು ಕಂಡವರು. ತಂದೆ ಕೂಲಿ ಕೆಲಸ ಮಾಡಿ ಸಂಸಾರದ ಹೊಣೆ ನಿರ್ವಹಿಸುತ್ತಿರುವಾಗಲೇ ಸಂಜಯ […]