ಅರಣ್ಯಾಧಿಕಾರಿ ಯೋಗೇಶನ ಉಸಿರನ್ನೇ ಕಸಿದುಕೊಂಡ ಕಳೆನಾಶಕದೊಳಗಿದ್ದ ಅಪಾಯಕಾರಿ ವಿಷ
ಆತ ಅರಣ್ಯ ಸೇವೆಯನ್ನೇ ಬಯಸಿ ಬಂದ ಕನಸುಗಣ್ಣಿನ ಯುವಕ. ವೃತ್ತಿ ಬದುಕಿನಲ್ಲಿ ಬದ್ದತೆ, ಖಾಸಗಿ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಂಡ ಸಂಯಮಿ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಹೃದಯಿ. ತನ್ನಷ್ಟೇ ಅರಣ್ಯವನ್ನೂ ಪ್ರೀತಿಸುವ ಪರಿಸರ ಪ್ರೇಮಿ. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸೂಕ್ಷ್ಮಗ್ರಾಹಿ. ಇಲಾಖೆಯಲ್ಲಿ ಅಧಿಕಾರಿ, ಹೊರಗಡೆ ಗೆಳೆಯ, ಸಹೋದರ ಹೀಗೆ […]