
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದ ಉದಯೋನ್ಮುಖ ಹುಡುಗ ರಾಮನಾಥ ಶಾನಭಾಗ ಹಾಗೂ ಅವರ ತಂಡ ಮಾಡಿದಂತಹ ಬಹು ನಿರೀಕ್ಷಿತ ಸಿನೆಮಾ ಪ್ರತ್ಯರ್ಥ ಏಂಬ ಸಿನಿಮಾ ಇದೇ ಬರುವ ಫೆ 28 ಕ್ಕೆ ತೆರೆಗೆ ಬರಲಿದೆೆ.
ಅಮಲಮಲೆ ಎಂಬ *Lyrical video* ಇಂದು ಬಿಡುಗಡೆಗೊಂಡಿದೆ. ನೋಡಿ ಹಾರೈಸಿ ಹಾಗೂ ಅವರ ಶ್ರಮ- ಪ್ರತಿಭೆಗೆ ಒಂದು ಮೆಚ್ಚುಗೆ ಇರಲಿ.
Amalamale Lyrical video | PRATYARTHA | Rajat Hegde | Sunaad gowtham* 👇👇

Be the first to comment