ದಾಂಡೇಲಿಯ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಹಿಳಾ ಟೇಲರಗಳಾದ ಅಂಬಿಕಾ ಧೆಲಿ. ಉಮಾ ಪುರೋಹಿತ್. ಲಲಿತಾ ಬಂಡಿ ಅವರನ್ನು ಸನ್ಮಾನಿಸಿದರು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಜಯಶ್ರೀ ನೇಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾ.ಜ.ಪ. ಅಧ್ಯಕ್ಷ ಬುದ್ದಿವಂತಗೌಡ ಪಾಟೀಲ, ಪ್ರಮುಖರಾದ ಶಾರದ ಪರಶುರಾಮ, ಸಾವಿತ್ರಿ ಬಡಿಗೇರ, ಗೀತಾ ಶಿಕಾರಿಪುರ, ಮೆಘಾ ಗೌಡ, ದೇವಕ್ಕ ಕೆರಮನಿ, ಅಶ್ವಿನಿ ಬಾಲಮಣಿ, ಉಮಾ ಹನಮಸಾಗರ, ಸಂಜಾತ ಗಡದ, ಮಂಗಲಾ ವಾಡೆಕರ್, ನಂದಿನಿ ಶೆಟ್ಟ್, ಸುಜಾತ ಪಾಟೀಲ .ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಮಂಡಲ ಮಹಿಳಾ ಮೋರ್ಚ ಪದಾಧಿಕಾರಿಗಳು ,ಮಹಿಳಾ ನಗರ ಸಭಾ ಸದಸ್ಯರು, ಹಾಗೂ ಮಹಿಳಾ ಕಾರ್ಯಕರ್ತರು ಇದ್ದರು.
Be the first to comment