ಅಂತಾರಾಷ್ಟ್ರೀಯ

ಡೊನಾಲ್ಟ್‌ ಟ್ರಂಪ್‌ ವಿರುದ್ದ ಜೋ ಬೈಡನ್‌ ಸ್ಪರ್ದೆ ಬಹತೇಕ ಖಚಿತ

ಅಮೇರಿಕಾದಲ್ಲಿ ನವೆಂಬರ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಮೊಕ್ರೆಟಿಕ್‌ ಪಕ್ಷದಿಂದ ಮಾಜಿ ಉಪಾಧ್ಯಕ್ಷ ಜೋ ಬೈಡನ್‌ ಸ್ಪರ್ದಿಸಲಿದ್ದಾರೆ ಎಂದು ಡೆಮೊಕ್ರೆಟಿಕ್‌ ಪಕ್ಷ ಅಧಿಕೃತವಾಗಿ ಘೋಷಿಸಿದೆ. ಜೋ ಬೈಡನ್‌ರವರು 77 ವಷದವರಾಗಿದ್ದು, ಅವರು ಡೆಮೆಕ್ರೊಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಅಹತೆಯನ್ನು ಗಳಸಿದ್ದಾರೆ. ಅವರು 2009ರಿಂದ 2017ರವರೆಗಿನ ಬರಾಕ ಒಬಾಮಾರವರ ಅಧ್ಯಕ್ಷೀಯ […]

ಉತ್ತರ ಕನ್ನಡ

ಆದರ್ಶ ಶಿಕ್ಷಕ ಹೊಳೆಗದ್ದೆಯ ಎಂ .ಎಸ್.ನಾಯ್ಕ

” ಮೊದಲು ಆಳಾಗುವುದನ್ನು ಕಲಿಯಿರಿ.ಆಗ ನಾಯಕನ ಅಹೃತೆ ನಿಮಗೆ ಬರುತ್ತದೆ. ಒಂದುಸಾಮಾನ್ಯ ಕೆಲಸನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂಬ ಸ್ವಾಮಿವಿವೇಕಾನಂದರವರ ಮಾತನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಅಚ್ಚುಕಟ್ಟುತನದಿಂದ ಕೆಲಸ ನಿರ್ವಹಿಸಿ ಆದರ್ಶ ಶಿಕ್ಷಕರಾಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಹೊಳೆಗದ್ದೆಯ ಶ್ರೀ ಎಂ.ಎಸ್.ನಾಯ್ಕರವರು. […]

ಪರಿ‍ಚಯ

ಉಪ್ಪರಗುಡಿಯ ಸೋಮಿದೇವಯ್ಯ : ಅಂದಾನಯ್ಯನವರ ವಚನ ವಿಚಾರ

ಮರನುರಿದು ಬೆಂದು ಕರಿಯಾದ ಮತ್ತೆಉರಿಗೊಡಲಾದುದ ಕಂಡು,ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ.ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ,ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರತುಪ್ಪ ಮರಳಿ ಅಳೆತಕ್ಕುಂಟೆ ?ವಸ್ತುವಿನಲ್ಲಿ ಕರಿಗೊಂಡ ಚಿತ್ತ,ತ್ರಿವಿಧಮಲಕ್ಕೆ ಹೊರಳಿ ಮರಳುವದೆ ?ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.** -ಉಪ್ಪರಗುಡಿಯ […]

ಒಡನಾಡಿ ವಿಶೇಷ

ನಾಡಿಗೆ ಬಂದ ಹೆಬ್ಬಾವನ್ನು ಕಾಡಿಗೆ ಬಿಟ್ಟ ಆಸ್ಲಾಂ

ಅಂಬಿಕಾನಗರದ ಕನಾಟಕ ವಿದ್ಯುತ್‌ ನಿಗಮದ ಜನವಸತಿ ಪ್ರದೇಶದ ಬಳಿ ಬಂದು ಜನರ ಆತಂಕಕ್ಕೆ ಕಾರಣವಾಗಿದ್ದ ಸರಿ ಸುಮಾರು ಏಳು ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಆಸ್ಲಾಂ ಅಬ್ಬಾಸ ಅಲಿ ಕಾರ್ಪೆಂಟರ್‌ ಅದನ್ನು ಚೀಲದಲ್ಲಿ ಹಾಕಿ ಕಾಡಿಗೆ ಬಿಟ್ಟು ಬಂದಿದ್ದಾರೆ. ವೃತ್ತಿಯಲ್ಲಿ ವಿದ್ಯುತ್ ನಿಗಮದ ಆಸ್ಪತ್ರೆ ವಾಹನದ ಹಂಗಾಮಿ ಚಾಲಕನಾಗಿದ್ದು, […]

ಈ ಕ್ಷಣದ ಸುದ್ದಿ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ :‌ ಸಿನಿರಂಗಕ್ಕೆ ಶಾಕ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. […]

ಈ ಕ್ಷಣದ ಸುದ್ದಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ದೇಶಪಾಂಡೆ ಮನವಿ

ಹಳಿಯಾಳ: ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಪರಿಸರ ಸಚಿವರಾದ ಪ್ರಕಾಶ ಜಾವಡೇಕರ ಇವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ […]

ರಾಜ್ಯ

LKG / UKG ಆನ್‌ ಲೈನ್‌ ಪಾಠವಿಲ್ಲ -ಶಿಕ್ಷಣ ಸಚಿವ ಸುರೇಶಕುಮಾರ

ಬೆಂಗಳೂರು: ಆನ್‍ಲೈನ್  ಶಿಕ್ಷಣ ನೀಡುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆನ್ ಶಿಕ್ಷಣದ ದುಷ್ಪರಿಣಾಮ ಮತ್ತು ಒಳಿತಿನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಮುಂಬರುವ ಜೂ.8 ರಂದು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಯಾವ ತರಗತಿಗಳಿಗೆ ಆನ್‌ ಲೈನ್‌ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಸರ್ಕಾರ ಆದೇಶ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಕಾಳಿ ನದಿಯಲ್ಲಿ ಮರಿಯಿಟ್ಟ ಮೊಸಳೆ

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ನದಿಯ ದಂಡೆಯ ಮೇಲೆ ಹತ್ತಾರು ಮೊಸಳೆಗಳು ಮೊಟ್ಟೆಯಿಟ್ಟು, ಮರಿಯೊಡೆದು, ಚಿಕ್ಕ ಮರಿಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸಾಕುತ್ತಿರುವ ದೃಷ್ಯವಿದೆ. ಇಲ್ಲಿ ನೂರಾರು ಮಾನವ ಸ್ನೇಹಿ ಮೊಸಳೆಗಳಿದ್ದು, ಮರಿಗಳನ್ನು ಸಲಹುತ್ತಿರುವ ಮೊಸಳೆಯ ಮತೃ ಪ್ರೇಮವನ್ನು ಇಲ್ಲಿ ಕಾಣ ಬಹುದಾಗಿದೆ.

ಈ ಕ್ಷಣದ ಸುದ್ದಿ

ಗುಣಮುಕ್ತರಾಗಿ ಬಂದ ಸೋಂಕಿತರು: ಸದ್ಯಕ್ಕೆ ಕೊರೊನಾದಿಂದ ಮುಕ್ತವಾದ ದಾಂಡೇಲಿ

ದಾಂಡೇಲಿ:  ನಗರದಲ್ಲಿ ಕೊರೊನಾ ಸೋಂಕಿಗೊಳಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಈರ್ವರೂ ಸಹ ಗುಣ ಮುಖರಾಗಿ ಮನೆ ಸೇರಿದ್ದು, ಸದ್ಯಕ್ಕೆ ದಾಂಡೇಲಿ ಕೊರೊನಾದಿಂದ ಮುಕ್ತವಾಗಿದೆ ಎಂದು ಹೇಳಬಹುದಾಗಿದೆ.     ಹೊರ ರಾಜ್ಯಗಳಿಗೆ ಹೋಗಿ ಬಂದ ಹಳೆದಾಂಡೇಲಿಯ 24 ವರ್ಷದ ಲಾರಿ ಚಾಲಕ ನೋರ್ವನಿಗೆ ಕೊರೊನಾ ಪಾಸಿಟಿವ್  ಧೃಡವಾಗಿ ಆತನನ್ನು ಮೇ 20 […]

No Picture
ಕಲೆ

ಕೊರೊನಾ ಜಾಗೃತಿ ಗೀತೆ ಮಾನಸಾ ಮತ್ತು ಮಾನ್ಯತಾ ವಾಸರೆಯವರಿಂದ

ಇದು ಕೋವಿಡ್‌ 19 ಕೋರೋನಾ ಸೋಂಕಿನ ಸಂಕಷ್ಠದ ಕಾಲ. ಇಡೀ ವಿಶ್ವ ಈ ವೈರಾಣುವಿನಿಂತ ತತ್ತರಿಸಿದೆ. ಶಾಲಾ ಮಕ್ಕಳು ಮನೆಯಲ್ಲೇ ಇದ್ದಾರೆ. ಇಂತಹ ಸಂದಭದಲ್ಲಿ ದಾಂಡೇಲಿಯ ಸೆಂಟ್‌ ಮೇಕಲ್‌ ಶಾಲೆಯ ಮಾನಸಾ ವಾಸರೆ ಹಾಗೂ ಮಾನ್ಯತಾ ವಾಸರೆ ಸಹೋದರಿಯರು ಹಾಡಿರುವ ಕೊರೊನಾ ಜಾಗೃತಿ ಗೀತೆ ಇಲ್ಕಿದೆ.