ಫೀಚರ್

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 11 ಜನರಲ್ಲಿ ಕೊರೊನಾ ಸೋಂಕು

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 11 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಶುಕ್ರವಾರ ಟೌನ್ ಶಿಪ್, ಹಳಿಯಾಳ ರಸ್ತೆ , ಕೆ.ಪಿ.ಸಿ ಕಾಲನಿ ಸೇರಿದಂತೆ ವಿವಿದೆಡೆಯ ಜನರು ಸೋಂಕಿಗೊಳಗಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 621 ಜನರು ಕೊರೊನಾ ಪಾಸಿಟಿವ್ ಗೆ ಒಳಗಾದಂತಾಗಿದೆ. ಕಳೆದ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 610 ಕ್ಕೆ ತಲುಪಿದ ಕೊರೊನಾ…. ಗುರುವಾರ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರದವರೆಗೆ 610 ಜನರನ್ನು ತನ್ನ ಸೊಂಕಿಗೊಳಪಡಿಸಿಕೊಂಡಿದೆ. ಗುರುವಾರ ದಾಂಡೇಲಿಯಲ್ಲಿ ಮತ್ತೆ 13 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರ , ಬಾಂಬೇಚಾಳ, ಹಳಿಯಾಳ ರಸ್ತೆಯ ಜನರಲ್ಲಿ ಸೋಂಕು ದೃಢವಾಗಿದೆ. ಬುಧವಾರ ಯಾರೂ ಬಿಡುಗಡೆಯಾಗಿಲ್ಲ. ಆದರೆ ಗುರುವಾರ ಕೆಲವರು […]

ದಾಂಡೇಲಿ

600 ಕ್ಕೆ 3 ಬಾಕಿ: ದಾಂಡೇಲಿಯಲ್ಲಿ ಬುಧವಾರ ಮತ್ತೆ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ 600 ಗಡಿ ಸಮೀಪಿಸಿದೆ. ದಾಂಡೇಲಿಯಲ್ಲಿ ಬುಧವಾರ ಮತ್ತೆ 14 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಕೊರೊನಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಬುಧವಾರದ 14 ಪ್ರಕರಣ ಸೇರಿ ದಾಂಡೇಲಿಯಲ್ಲಿ ಇದುವರೆಗೆ 597 ಪಾಸಿಟಿವ್ ಪ್ರಕರಣಗಳಾದಂತಾಗಿದೆ. ಮಂಗಳವಾರ 26 […]

ಒಡನಾಡಿ ವಿಶೇಷ

ನಿನಗೆ ಸರಿಸಾಟಿಯುಂಟೇ…! (ಶಿವಲೀಲಾ ಹುಣಸಗಿಯವರ ಲಹರಿ…)

ಕಳೆದು ಹೋಗುವುದು ಸುಲಭವೆಂದೆನಿಸಿದರೂ, ಒಂದು ಕ್ಷಣ ಮೈಮರೆವ ಭಾವಗಳು ಜಗತ್ತಿನ ಎಲ್ಲ ಜಂಜಾಟದಿಂದ ದೂರ ಸರಿಸಿ ಮೌನಗಳು ಗರಿಬಿಚ್ಚಿ ಆಗಸದ ತುಂಬ ನಲಿವ ಕಾಮನ ಬಿಲ್ಲ ನೋಡುವುದೇ ಹಬ್ಬ.ಗಂಡು ನವಿಲು ಆಗಾಗ ತನ್ನ ಸಾವಿರ ಕಂಗಳ ನಡುಗಣ್ಣ ನಿಲಿಸಿ ನೋಡುಗ ರ ಆಕರ್ಷಿಸಿದಂತೆ. ಎಂಥ ಅಧ್ಬುತ ಅನುಭವ ಆನಂದ, […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮಂಗಳವಾರ ಮತ್ತೆ ಹೆಚ್ಚಿದ ಕೊರೊನಾ ಪಾಸಿಟಿವ್ ಪ್ರಕರಣ…

ದಾಂಡೇಲಿಯಲ್ಲಿ ಕೊರೊನಾ ಓಟ ಮುಂದುವರೆದಿದ್ದು, ಪರೀಕ್ಷೆ ನಡೆಸಿದ ಹಾಗೆ ಪಾಸಿಟಿವ್ ಪ್ರಕರಣಗಳೂ ಸಹ ಹೆಚ್ಚುತ್ತಿರುವುದು ಆತಂಕಕಾರಿಯಾಗುತ್ತಿದೆ. ನಗರದಲ್ಲಿ ಮಂಗಳವಾರ ಮತ್ತೆ 27 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ಸೋಂಕು ಬಹುತೇಕ ನಗರವನ್ನು ಆವರಿಸಿರುವ ಜೊತೆಗೆ ನಗರಕ್ಕೆ ಸಮೀಪದ ಗ್ರಾಮೀಣ ಪ್ರದೇಶಕ್ಕೂ ಇತ್ತೀಚೆಗೆ ವ್ಯಾಪಿಸುತ್ತಿರುವುದು ಕಂಡು ಬರುತ್ತಿದೆ. ಮಂಗಳವಾರದ […]

ದಾಂಡೇಲಿ

SSLC : ಹಳಿಯಾಳ-ದಾಂಡೇಲಿ ತಾಲೂಕಿಗೆ ಪ್ರಥಮ ಬಂದ “ಖುಶಿ” : ಟಾಪ್‌ ಟೆನ್‌ ನಲ್ಲಿ ಯಾರ್ಯಾರು…?

ಪ್ರಸಕ್ತ ಸಾಲಿನ ಎಸ್.ಎಸ್. ಎಲ್. ಸಿ. ಪರೀಕ್ಷೆಯ ಪಲಿತಾಂಶದಲ್ಲಿ ಅವಿಭಜಿತ ಹಳಿಯಾಳ ತಾಲೂಕಿಗೆ ದಾಂಡೇಲಿಯ ಜನತಾ ವಿದ್ಯಾಲಯ ಇ.ಎಮ್.ಎಸ್. ಪ್ರೌಢ ಶಾಲೆಯ ಖುಶಿ ದಿಲೀಪ ಅಗರವಾಲ 621 (ಶೇ. 99.36) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಳಿಯಾಳ ತಾಲೂಕಿನ ಟಾಪ್‌ ಟೆನ್‌ ಸಾಧಕರು ತಾಲೂಕಿನ ಟಾಪ್ […]

ಫೀಚರ್

ಎಸ್.ಎಸ್.ಎಸ್.ಎಲ್.ಸಿ. ಪರೀಕ್ಷೆ: ರಾಜ್ಯಕ್ಕೆ ಪ್ರಥಮಳಾದ ಶಿರಸಿಯ ಸನ್ನಿಧಿ ಹೆಗಡೆ

ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಈಕೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. 625 ರಲ್ಲಿ 625 ಅಂಕಗಳನ್ನು ಪಡೆದುಕೊಂಡ ಸನ್ನಧಿ ಹೆಗಡೆ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ 10 ಜನರಲ್ಲಿ ಕೊರೊನಾ ಸೋಂಕು…!!

ನಿತ್ಯ ಹೆಚ್ಚುತ್ತಿರುವ ಕೊರೋನಾ ಸೊಂಕು ದಾಂಡೇಲಿಯಲ್ಲಿ ಸೋಮವಾರ ಮತ್ತೆ 10 ಜನರಲ್ಲಿ ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗುತ್ತಿದೆ. ಸೋಮವಾರದ ಸೋಂಕಿತರೂ ಸೇರಿ ದಾಂಡೇಲಿಯಲ್ಲಿ ಈವರೆಗೆ 556 ಜನರಲ್ಲಿ ಪಾಸಿಟಿವ್ ಬಂದಿದೆ. ಇವರಲ್ಲಿ ರವಿವಾರ 16 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಕಿಯವರೆಗೆ 370 ಜನರು ಗುಣಮುಖರಾಗಿ […]

ದಾಂಡೇಲಿ

ದಾಂಡೇಲಿಯಲ್ಲಿ ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್….

ಅದ್ಯಾಕೋ ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ರವಿವಾರ ಮತ್ತೆ 15 ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಇಲ್ಲಿಯವರೆಗೆ ಒಟ್ಟೂ 546 ಜನರು ಸೋಂಕಿಗೊಳಗಾದಂತಾಗಿದೆ. ಶನಿವಾರ 10 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 354 ಜನರು ಗುಣಮುಖರಾಗಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಹಾಗೂ ಪಾಸಿಟಿವ್ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಪಾಸಿಟಿವ್ ಪ್ರಕರಣ….

ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ ಒಟ್ಟೂ 531 ಜನರು ಸೋಂಕಿಗೊಳಗಾಗಿದ್ದು ಶುಕ್ರವಾರದವರೆಗೆ 344 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಶನಿವಾರದ ವರದಿಯಲ್ಲಿ ನಗರದ ಕಾಗದ ಕಂಪನಿ, ಟೌನ್ ಶಿಪ್, ಹಳೆದಾಂಡೇಲಿ ಸೇರಿದಂತೆ ವಿವಿದೆಡೆಯ […]