ರಂಗಭೂಮಿ ಕ್ಷೇತ್ರದಲ್ಲಿ ಡಾ. ಶ್ರೀಪಾದ ಭಟ್ಟರು ಕೊಟ್ಟ, ಕೊಡುತ್ತಿರುವ ಕೊಡುಗೆ ಅಪಾರ. ಒಬ್ಬ ಅದ್ಯಾಪಕನಾಗಿ, ನಟನಾಗಿ, ರಂಗ ನಿರ್ದೇಶಕನಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿರುವ ಇವರ ರಂಗ ಪಯಣ ನಿಜಕ್ಕೂ ದಾಖಲಾರ್ಹ ಇಂತಹ ಕೆಲಸವನ್ನು ಸೃಜನಶೀಲ ಅದ್ಯಾಪಕ, ರಂಗನಟ ವಿಷ್ಣು ಪಟಗಾರವರು ಮಾಡುವ ಪ್ರಯತ್ನ ಮಾಡಿದ್ದಾರೆ.
ಇಲ್ಲಿ ಡಾ. ಶ್ರೀಪಾದ ಭಟ್ಟರ ಅನುಭದ ನುಡಿಗಳ ಜೊತೆಗೆ, ವಿಷ್ಣು ಪಟಗಾರರ ನಿರೂಪಣೆ ಇಲ್ಲಿ ಮನ ಮಟ್ಟುವಂತಿದೆ. ಈ ಕೆಳಗಿನ ವಿಡಿಯೋ ನೋಡಿ… ಅಭಿಪ್ರಾಯಿಸಿ…
Be the first to comment