• ಫೀಚರ್

    ಶಿಕ್ಷಿತ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಮೊದಲು ಹೋಗಲಾಡಿಸಬೇಕು : ಪ್ರೊ. ರಾಜೇಂದ್ರ ಚೆನ್ನಿ

    ಡಾ. ವಿಠ್ಠಲ ಭಂಡಾರಿ ನೆನಪಿನ ಪ್ರೀತಿಪದ ಕಾರ್ಯಕ್ರಮ: ಪುಸ್ತಕ ಬಿಡುಗಡೆ, ಪ್ರೀತಿಪದ ಸಮ್ಮಾನ ಕಾರವಾರ: ಇಂದು ಶಿಕ್ಷಿತರೇ ಸುಳ್ಳು ದಾಖಲೆಗಳನ್ನ ಹಾಗೂ ಯಾರೋ ಬಿತ್ತರಿಸುವ ಸುಳ್ಳು ಮಾಹಿತಿಗಳನ್ನು ನಂಬಿ ಭಕ್ತರಾಗುತ್ತಿದ್ದಾರೆ.  ಇದು ಪ್ರಜಾ ಪ್ರಭುತ್ವದ ದುರಂತ.  ಶಿಕ್ಷಿತ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು , ಆಂಧ ಭಕ್ತಿಯನ್ನ ಮೊದಲು ಹೋಗಲಾಡಿಸಬೇಕು ಎಂದು [...]
  • ಉತ್ತರ ಕನ್ನಡ

    ‘ಕನ್ನಡ ಕಾರ್ತಿಕ: ಅನುದಿನ-ಅನುಸ್ಪಂದನ’ ಸರಣಿ ಕಾರ್ಯಕ್ರಮಕ್ಕೆ ದಾಂಡೇಲಿಯಲ್ಲಿ ಚಾಲನೆ

    ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯ ರಚನೆಯಾಗಬೇಕಿದೆ -ಶಿವರಾಯ ದೇಸಾಯಿ ಸಂಖ್ಯೆ ಇಂದು ಸಾಹಿತ್ಯ ಓದುವವರ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನಾವು ಹಾಗೆ ಭಾವಿಸುವುದಕ್ಕಿಂತ ಇಂದು ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯವನ್ನು ರಚಿಸುವ ಅಗತ್ಯವಿದೆ ಎಂದು ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ಸರ್ಕಾರಿ [...]
  • ಈ ಕ್ಷಣದ ಸುದ್ದಿ

    ಆಯ್ಕೆ ಸಮಿತಿಯನ್ನೂ ಕಡೆಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಜಿಲ್ಲಾಡಳಿತ

    ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ನಿಲುವಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ  ಆಕ್ಷೇಪ ಕಾರವಾರ : ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದು ಖಂಡನಾರ್ಹ [...]
  • ಉತ್ತರ ಕನ್ನಡ

    ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

    “ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ [...]
  • ಉತ್ತರ ಕನ್ನಡ

    ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

    ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ [...]




error: Content is protected !!