
‘ಜೋಳಿಗೆ ಹಿಡಿದು ದುಶ್ಚಟಗಳನ್ನೇ ಭಿಕ್ಷೆ ಬೇಡಿದ ಸ್ವಾಮೀಜಿ’
‘ಸಿಗರೇಟನ್ನು ನಾವು ಮೊದಲು ಸುಡುತ್ತೇವೆ. ನಂತರ ಸಿಗರೇಟು ನಮ್ಮನ್ನು ಸುಡುತ್ತದೆ’ ಎಂಬ ಮಾತು ದುಶ್ಚಟಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಸುಂದರ ಬದುಕು ಹೇಗೆ ನರಕವಾಗುತ್ತದೆ, ನಾಶವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ” ಬೆಂಕಿ ದೇಹವನ್ನು ನಾಶ ಮಾಡಿದರೆ, ಕುಡಿತ ನಮ್ಮ ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು […]