
ದಾಂಡೇಲಿಯಲ್ಲಿ ಸೋಮವಾರದಿಂದ ‘ಫುಲ್ ಡೇ ವಾಲೆಂಟರಿ ಲಾಕ್‍ಡೌನ್’: ಮಾರ್ಕೆಟ್‌ಗೆ ಶನಿವಾರ 3 ಗಂಟೆಯೇ ಡೆಡ್‌ಲೈನ್
ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಗರಸಭಾ ಸದಸ್ಯರ ಮನವಿಯ ಮೇರೆಗೆ ದಾಂಡೇಲಿಯಲ್ಲಿ ಸೋಮವಾರದಿಂದ ಫುಲ್ ಡೇ ವಾಲೆಂಟರಿ ಲಾಕ್‍ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ನಗರಸಭೆಯ ಸರ್ವ ಪಕ್ಷಗಳ […]