
ಕಲೆ
ಕೊರೊನಾ ಜಾಗೃತಿ ಗೀತೆ ಮಾನಸಾ ಮತ್ತು ಮಾನ್ಯತಾ ವಾಸರೆಯವರಿಂದ
ಇದು ಕೋವಿಡ್ 19 ಕೋರೋನಾ ಸೋಂಕಿನ ಸಂಕಷ್ಠದ ಕಾಲ. ಇಡೀ ವಿಶ್ವ ಈ ವೈರಾಣುವಿನಿಂತ ತತ್ತರಿಸಿದೆ. ಶಾಲಾ ಮಕ್ಕಳು ಮನೆಯಲ್ಲೇ ಇದ್ದಾರೆ. ಇಂತಹ ಸಂದಭದಲ್ಲಿ ದಾಂಡೇಲಿಯ ಸೆಂಟ್ ಮೇಕಲ್ ಶಾಲೆಯ ಮಾನಸಾ ವಾಸರೆ ಹಾಗೂ ಮಾನ್ಯತಾ ವಾಸರೆ ಸಹೋದರಿಯರು ಹಾಡಿರುವ ಕೊರೊನಾ ಜಾಗೃತಿ ಗೀತೆ ಇಲ್ಕಿದೆ.