
‘ನೀನು ನಕಲಿ ವೈದ್ಯನಿದ್ದೀಯಾ : ನಾವು ಸುದ್ದಿ ಮಾಡುತ್ತೇವೆ’ ಎಂದು ಹಣಕ್ಕೆ ಬೇಡಿಕೆಯಿಟ್ಟ ಮೂವರು ಪತ್ರಕರ್ತರ ಬಂಧನ
ದಾಂಡೇಲಿ: ನಗರದ ವ್ಯಕ್ತಿಯೋರ್ವರಿಗೆ ‘ ನೀನು ನಕಲಿ ವೈದ್ಯ ಇದ್ದೀಯಾ… , ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಮೂವರು ಹುಬ್ಬಳ್ಳಿಯ ಮೂವರು ಪತ್ರಕರ್ತರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬವರೇ ಬ್ಲಾಕ್ ಮೇಲ್ […]