
ಸಿದ್ದರಾಮೇಶ್ವರ ವಚನಗಳಲ್ಲಿ ‘ವಿಭೂತಿ’ ತತ್ವ…
ಅಷ್ಟಾವರಣದ ಶರಣತತ್ವಗಳಾದ; ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪ್ರಸಾದ ಪಾದೋದಕ ಇವುಗಳ ತಾತ್ವಿಕ ಗುಣಸ್ವರೂಪ ಮತ್ತು ಸೈದ್ಧಾಂತಿಕ ಮಹತ್ವದ ಬಗ್ಗೆ ಬಹುತೇಕ ಶರಣರು ತಮ್ಮ ವಚನಗಳಲ್ಲಿ ಚಿಂತನೆಯನ್ನು ಮಾಡಿದ್ದಾರೆ. ಅವರುಗಳ ಅನುಭಾವಿಕ ನೆಲೆಯ ತಾತ್ವಿಕ ವಿವೇಚನೆಯ ಒಳನೋಟಗಳು ಹೆಚ್ಚಿನ ಆಯಾಮದ ವಿನ್ಯಾಸಗಳಲ್ಲಿ ಚರ್ಚಿಸಲ್ಪಟ್ಟಿದೆ. ತನ್ಮೂಲಕ ಉಪಲಬ್ಧವಾದ […]